ಕೆಲಸದಲ್ಲಿರುವಾಗ್ಲೆ ಹೃದಯಾಘಾತ : KSRTC ಕಂಡಕ್ಟರ್ ಸಾವು..!

suddionenews
0 Min Read

ಚಿಕ್ಕಮಗಳೂರು: ಕೆಲಸ ಮಾಡುತ್ತಿರುವಾಗ್ಲೇ ಹೃದಯಾಘಾತ ಸಂಭವಿಸಿ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ವಿಜಯ್ ಮೃತ ಕಂಡಕ್ಟರ್.

ಮೂಡಿಗೆರೆ ಸಮೀಪದ ಮಲಯ ಮಾರುತದ ಬಳಿ ಈ ಘಟನೆ ನಡೆದಿದೆ. ಮೃತ ವಿಜಯ್ ಚಿಕ್ಕಮಗಳೂರು – ಉಡುಪಿ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ರೆ ಇಂದು ಅದೇ ಮಾರ್ಗದಲ್ಲೇ ಸಾವನ್ನಪ್ಪಿದ್ದಾರೆ.

ವಿಜಯ್ ಎಂದಿನಂತೆ ಇಂದು ಕೂಡ ಕರ್ತವ್ಯಕ್ಕೆ ಹಾಜರಾಗಿದ್ದರು. ಬೆಳಗ್ಗೆ 6.30ಕ್ಕೆ ಚಿಕ್ಕಮಗಳೂರಿನಿಂದ ಉಡುಪಿ ಕಡೆಗೆ ಕೆಎಸ್ಆರ್ಟಿಸಿ ಬಸ್ ಹೊರಟಿತ್ತು. ಆ ವೇಳೆ 43 ವರ್ಷದ ವಿಜಯ್ ಗೆ ಹೃದಯಾಘಾತವಾಗಿ ಮೃತ ಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *