Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಅಬ್ಬಬ್ಬಾ.. ಈ ಕಾಲೇಜಲ್ಲಿ ಪ್ರೀತಿ ಮಾಡೋಕು ಸಿಗುತ್ತೆ ಒಂದು ವಾರ ರಜೆ..!

---Advertisement---

ಮಕ್ಕಳು ಮೊದಲು ಓದು ಮುಗಿಸಲಿ, ಭವಿಷ್ಯ ಕಟ್ಟಿಕೊಳ್ಳಲಿ. ಮೊದಲೇ ಪಿಯುಸಿ, ಡಿಗ್ರಿ ವಯಸ್ಸು ಪ್ರೀತಿ, ಪ್ರೇಮದ ಕಡೆಗೆ ಮನಸ್ಸನ್ನು ಹರಿಯ ಬಿಡುತ್ತೆ ಅಂತ ಅಪ್ಪ ಅಮ್ಮ ಆದಷ್ಟು ಮಕ್ಕಳ ಮನಸ್ಸನ್ನು ಓದಿನ ಕಡೆಗೆ ನೀಡುವಂತೆ ಹೇಳುತ್ತಾ ಇರುತ್ತಾರೆ. ಕಾಲೇಜುಗಳಲ್ಲೂ ಪ್ರೀತಿ – ಪ್ರೇಮಕ್ಕೆಲ್ಲಾ ಅವಕಾಶ ಸಿಗಲ್ಲ. ಅದಕ್ಕೆಂದೆ ಕಾಲೇಜು ವಿದ್ಯಾರ್ಥಿಗಳು ಕದ್ದು ಮುಚ್ಚಿ ಓಡಾಡ್ತಾರೆ. ಆದ್ರೆ ಅಲ್ಲೊಂದು ಕಾಲೇಜಲ್ಲಿ ಪ್ರೀತಿ ಮಾಡುವುದಕ್ಕೇನೆ ಒಂದು ವಾರ ರಜೆ ನೀಡ್ತಾರೆ ಅಂದ್ರೆ ನಂಬ್ತಿರಾ..?.

ನೀವೂ ಇದನ್ನು ನಂಬಲೇ ಬೇಕು. ಆ ಕಾಲೇಜು ಇರುವುದು ಚೀನಾದಲ್ಲಿ. ಚೀನಾ ದೇಶದ 9 ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಇಂಥದ್ದೊಂದು ಅವಕಾಶ ಸಿಕ್ಕಿದೆಯಂತೆ. ಏಪ್ರಿಲ್ 1 ರಿಂದ 9 ರ‌ ತನಕ ಲವ್ ಮಾಡುವುದಕ್ಕೆ ರಜೆ ನೀಡಲಾಗಿದೆ. ‘ಫಾಲ್ ಇನ್ ಲವ್’ ಲೀವ್ ನೀಡಲಾಗಿದೆ.

ಸರ್ಕಾರಕ್ಕೆ ಈ ಐಡಿಯಾ ನೀಡಿರುವುದೇ ಈ ಒಂಭತ್ತು ಕಾಲೇಜಂತೆ. ಚೀನಾದಲ್ಲಿ ಗಣನೀಯವಾಗಿ ಜನಸಂಖ್ಯೆ ಕುಸಿಯುತ್ತಾ ಇದೆ. ಇದು ಜಿನ್ಪಿಂಗ್ ಸರ್ಕಾರಕ್ಕೆ ತಲೆ‌ನೋವಾಗಿದೆ. ಅದೇ ಕಾರಣಕ್ಕೂ ಹಲವರು ಹಲವು ರೀತಿಯ ಐಡಿಯಾಗಳನ್ನು ನೀಡಿದ್ದಾರಂತೆ‌. ಅದರಲ್ಲಿ ಕಾಲೇಜು ಒಂದು ವಾರಗಳ ಪ್ರೀತಿ ಮಾಡುವುದಕ್ಕೆ ರಜೆ ನೀಡುವ ಐಡಿಯಾವೂ ಒಂದು. ಚೀನಾದಲ್ಲಿ ಯುವಕರು ಪ್ರೀತಿಯಲ್ಲಿ ಬೀಳಲು ಹಾಗೂ ಬೀಳಿಸಿಕೊಳ್ಳಲು ಕಾಲೇಜುಗಳಲ್ಲಿಯೇ ಸುವರ್ಣವಕಾಶ ಸಿಕ್ಕಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment