ಚಿತ್ರದುರ್ಗ : ಪದವಿ, ಪಿಯುಸಿ, SSLC ಆದವರಿಗೆ ಉದ್ಯೋಗಾವಕಾಶ, ಜನವರಿ 21 ರಂದು ನೇರ ಸಂದರ್ಶನ

1 Min Read

 

ಸುದ್ದಿಒನ್, ಚಿತ್ರದುರ್ಗ, ಜನವರಿ.19 :  ಅಭಿವೃದ್ಧಿ ಸೇವಾ ಸಂಸ್ಥೆಯಲ್ಲಿ ಚಿತ್ರದುರ್ಗ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಪದವಿ, ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಜನವರಿ 21 ರಂದು ಬೆಳಿಗ್ಗೆ 10:30 ರಿಂದ 1 ಗಂಟೆಯವರೆಗೆ  ನೇರ ಸಂದರ್ಶನ‌ ಭಾಗವಹಿಸಿ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448370387 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಹುದ್ದೆಗಳ ವಿವರ

ಕಾರ್ಯಕ್ರಮ ನಿರ್ವಾಹಕ – MSW-1,              ಮಾನಿಟರಿಂಗ್ ಮತ್ತು ಮೌಲ್ಯಮಾಪನ ಅಧಿಕಾರಿ, ಸಹಾಯಕ ಕಮ್ ಅಕೌಂಟೆಂಟ್ – ಬಿ.ಕಾಂ. ಎಂ. ಕಾಂ-1.          ಕೌನ್ಸಲರ್ – MSW-1, ಪಿಯುಸಿ ವಿದ್ಯಾರ್ಹತೆ ಇರುವ 9ಮತ್ತು SSLC ವಿದ್ಯಾರ್ಹತೆ ಇರುವ 3 ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *