Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಚಿತ್ರದುರ್ಗ : ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ಮೂವರ ದುರ್ಮರಣ

---Advertisement---

 

ಸುದ್ದಿಒನ್, ಚಿತ್ರದುರ್ಗ, ಜೂ.12 : ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ಫಾರ್ಚೂನರ್ ಕಾರ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ.

ತಾಲ್ಲೂಕಿನ ವಿಜಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ (48) ಯಲ್ಲಿ ಬೆಳಿಗ್ಗೆ 7:30 ರ ವೇಳೆಗೆ ಈ ಘಟನೆ ನಡೆದಿದೆ.

ಮೃತರನ್ನು ಜಾಕಿರ್ ಅಹ್ಮದ್ 60 ವರ್ಷ, ತಬಸ್ಸುಮ್ 28 ವರ್ಷ, ಹಯಾತ್ ಫಾತಿಮಾ 3 ತಿಂಗಳು ಮಗು ಸಾವನ್ನಪ್ಪಿದ್ದಾರೆ.   ಗಾಯಗೊಂಡವರನ್ನು, ನಾಜಿಯಾ 22 ವರ್ಷ, ಇಮ್ರಾನ್ ಖಾನ್ 32 ವರ್ಷ, ಶೋಬ್ ಅಹ್ಮದ್ 30 ವರ್ಷ,  ತಬ್ರೇಜ್ ಅಹ್ಮದ್ 27 ವರ್ಷ, ಸಬಾ 26 ವರ್ಷ ಎಂದು ಗುರುತಿಸಲಾಗಿದೆ. ಎಲ್ಲರೂ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನವರು. ಅವರು ಗೋವಾದಿಂದ ಬೆಂಗಳೂರಿಗೆ ವಾಪಾಸಾಗುವಾಗ ಈ ದುರ್ಘಟನೆ ನಡೆದಿದೆ.

ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join WhatsApp

Join Now

Join Telegram

Join Now

Leave a Comment