ಚಿತ್ರದುರ್ಗ ; ರಸ್ತೆ ಅಪಘಾತ ಮೂವರು ಸ್ಥಳದಲ್ಲೇ ಸಾವು

0 Min Read

ಚಿತ್ರದುರ್ಗ, (ನ.27) : ಲಾರಿ ಮತ್ತು ಬೈಕ್ ಡಿಕ್ಕಿಯಾಗಿ ಒಂದೇ ಗ್ರಾಮದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೈನಾಡು ಗ್ರಾಮದ ಬಳಿ ಶನಿವಾರ ರಾತ್ರಿ 9:30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಮೃತರನ್ನು ಉಜ್ಜೀರಪ್ಪ(38), ರವಿಕುಮಾರ(29), ಗಿರೀಶ(23) ಎಂಬ ಮೂವರೂ ಕೈನಾಡು ಗ್ರಾಮದವರು.

ಘಟನಾ ಸ್ಥಳಕ್ಕೆ ಶ್ರೀ ರಾಂಪುರ ಸಿಪಿಐ ಶ್ರೀಧರ ಶಾಸ್ತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *