ಚಿತ್ರದುರ್ಗ | ರುದ್ರಮ್ಮ ನಿಧನ

0 Min Read

 

ಚಿತ್ರದುರ್ಗ, ಅಕ್ಟೋಬರ್. 11 :  ತಾಲ್ಲೂಕಿನಭೀಮಸಮುದ್ರ ಸಮೀಪದ ಬೆಟ್ಟದನಾಯಕನಹಳ್ಳಿ ದಿವಂಗತ ಚನ್ನವೀರಪ್ಪ ನವರ ಧರ್ಮ ಪತ್ನಿ ರುದ್ರಮ್ಮನವರು(90 ವರ್ಷ) ಶುಕ್ರವಾರ ರಾತ್ರಿ10.24 ನಿಧನರಾದರು.

ಮೃತರು ಓರ್ವ ಪುತ್ರಿ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ಶನಿವಾರ ಇಂದು ಮಧ್ಯಾಹ್ನ 1:00ಗೆ ನೆರವೇರಿಸಲಾಯಿತು.

ಚಿತ್ರದುರ್ಗ ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್, ಅಡಿಕೆ ವರ್ತಕರಾದ ಬಿಟಿ ವೀರೇಶ್ ಸಂತಾಪ ಸೂಚಿಸಿದ್ದಾರೆ. ಮೃತರು ಭೀಮಸಮುದ್ರ ಪತ್ರಿಕಾ ವಿತರಕರು ಹಾಗೂ ವರದಿಗಾರರಾದ ವೇದಮೂರ್ತಿಯವರ ಅಜ್ಜಿ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *