ಚಿತ್ರದುರ್ಗ ಫಲಿತಾಂಶ | 7 ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ ಮುನ್ನಡೆ : ಇಲ್ಲಿದೆ ಮಾಹಿತಿ….!

1 Min Read

 

ಸುದ್ದಿಒನ್, ಚಿತ್ರದುರ್ಗ, ಜೂ.04 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. 7 ನೇ ಸುತ್ತಿನ ಅಂತ್ಯದ ವೇಳೆಗೆ ಬಿಜೆಪಿ 26551 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಫಲಿತಾಂಶ ಹೀಗಿದೆ.

1ನೇ ಸುತ್ತಿನಲ್ಲಿ ಗಳಿಸಿದ ಮತದಾನದ ವಿವರ

ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-32164

ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-32239

2ನೇ ಸುತ್ತಿನ ಅಂತ್ಯಕ್ಕೆ ಗಳಿಸಿದ ಮತದಾನದ ವಿವರ

ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-67985

ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-64644

3ನೇ ಸುತ್ತಿನ ಅಂತ್ಯಕ್ಕೆ ಗಳಿಸಿದ ಮತದಾನದ ವಿವರ

ಗೊಂವಿದ ಮಕ್ತಪ್ಪ ಕಾರಜೋಳ -ಬಿಜೆಪಿ-103537

ಬಿ.ಎನ್.ಚಂದ್ರಪ್ಪ- ಕಾಂಗ್ರೇಸ್-95455

4 ನೇ ಸುತ್ತಿನ ಮತ ಎಣಿಕೆ ಮುಕ್ತಾಯ

ಮೈತ್ರಿ ಅಭ್ಯರ್ಥಿಗೆ 4038 ಮತಗಳ ಮುನ್ನಡೆ

5 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 14200 ಮತಗಳ ಮುನ್ನಡೆ .

ಬಿಜೆಪಿ – 172077
ಕಾಂಗ್ರೆಸ್ –  157877

6 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  19025 ಮತಗಳ ಮುನ್ನಡೆ .

ಬಿಜೆಪಿ – 205643
ಕಾಂಗ್ರೆಸ್ – 186698

7 ನೇ ಸುತ್ತು

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ  26551 ಮತಗಳ ಮುನ್ನಡೆ .

ಬಿಜೆಪಿ – 247194
ಕಾಂಗ್ರೆಸ್ – 220643

 

Share This Article
Leave a Comment

Leave a Reply

Your email address will not be published. Required fields are marked *