ಚಿತ್ರದುರ್ಗ | ಮಹಂತಣ್ಣ ನಿಧನ

0 Min Read

ಚಿತ್ರದುರ್ಗ, ಡಿಸೆಂಬರ್. 20 : ನಗರದ ವಿದ್ಯಾನಗರ ನಿವಾಸಿ ಹಾಗೂ ಮೂಕಾಂಬಿಕಾ ಏಜೆನ್ಸೀಸ್ ಮಾಲೀಕರಾದ ಬಿ.ಟಿ ಮಹಂತಣ್ಣ (80 ವರ್ಷ) ಇಂದು (ಡಿಸೆಂಬರ್. 20) ಸಂಜೆ 7 ಗಂಟೆಗೆ ನಿಧನರಾದರು.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ. ನಾಳೆ (ಡಿಸೆಂಬರ್. 21) ಬೆಳಿಗ್ಗೆ 11 ಗಂಟೆಯವರೆಗೂ ವಿದ್ಯಾನಗರದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯ೬ಕಲ್ಪಸಲಾಗಿದ್ದು, ನಂತರ ತಾಲ್ಲೂಕಿನ ಕೆ. ಬಳ್ಳೆಕಟ್ಟೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article