ಚಿತ್ರದುರ್ಗ | ಗೌರಮ್ಮ ನಿಧನ

0 Min Read

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ನಗರದ ಜೆಸಿಆರ್ ಬಡಾವಣೆ ನಿವಾಸಿ ಹಾಗೂ ದಿವಂಗತ ಹೆಚ್. ಚಿದಾನಂದಪ್ಪ (ಚಿದಾನಂದ ಅಂಡ್ ಕೋ.) ಅವರ ಧರ್ಮಪತ್ನಿ ಗೌರಮ್ಮ (79 ವರ್ಷ) ಇಂದು ಬೆಳಿಗ್ಗೆ (ಡಿಸೆಂಬರ್.23) ನಿಧನರಾದರು.

ಮೃತರು ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.ಅಂತ್ಯಕ್ರಿಯೆ ಮೃತರ ಸ್ವಗ್ರಾಮವಾದ ತಾಲ್ಲೂಕಿನ ಎಂ.ಬಿ. ಐಯ್ಯನಹಳ್ಳಿಯ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article