ಸುದ್ದಿಒನ್, ಚಿತ್ರದುರ್ಗ, ಜನವರಿ. 02 : ಹೊಸ ವರ್ಷದ ಪ್ರಯುಕ್ತ PSR ಸಿಲ್ಕ್ ಸ್ಯಾರೀಸ್ ವತಿಯಿಂದ ರೇಷ್ಮೆ ಸೀರೆಗಳ ಮಾರಾಟ ಹಾಗೂ ಪ್ರದರ್ಶನ ನಗರದ ಹೋಟೆಲ್ ಐಶ್ವರ್ಯ ಫೋರ್ಟ್ ನಲ್ಲಿ ಇಂದಿನಿಂದ ಆರಂಭವಾಯಿತು.
ಕೈಮಗ್ಗದ ಕಾಟನ್ ಸೀರೆ, ಸಿಲ್ಕ್ ಕಾಟನ್, ಆರ್ಟಿಫಿಷಿಯಲ್ ಸಿಲ್ಕ್, ಸಾಫ್ಟ್ ಸಿಲ್ಕ್ ಇಮಿಟೇಶನ್, ಕೋವೈ ಕಾಟನ್, ಲೆನಿನ್ ಕಾಟನ್, ಸೆಮಿ ಟಿಶ್ಯೂ ಸ್ಯಾರೀಸ್, ಸೆಮಿ ಕಂಚಿ ಸಿಲ್ಕ್, ಡ್ರೆಸ್ ಮೆಟೀರಿಯಲ್, ಗಿಫ್ಟ್ ಸ್ಯಾರೀಸ್ ಸೇರಿದಂತೆ ವಿವಿಧ ರೀತಿಯ ಸೀರೆಗಳು ರೂ. 300 – ರೂ. 4000 ವರೆಗಿನ ಸೀರೆಗಳು ಈ ಮಳಿಗೆಯಲ್ಲಿ ರಾರಾಜಿಸಿದವು.

ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟವು ಇಂದಿನಿಂದ ಜನವರಿ.02 ರಿಂದ 04 ರವರೆಗೂ ಅ.27ರವರೆಗೆ ಬೆಳಿಗ್ಗೆ 10.00 ರಿಂದ ರಾತ್ರಿ 8.00 ರವರೆಗೆ ನಡೆಯಲಿದೆ.













