ಚಿತ್ರದುರ್ಗ | ಡಾ. ಕೆಂಚಯ್ಯ ನಿಧನ

0 Min Read

ಸುದ್ದಿಒನ್, ಚಿತ್ರದುರ್ಗ, ಜನವರಿ. 21 : ನಗರದ ಗೋಪಾಲಪುರ ರಸ್ತೆ, ದರ್ಜಿ ಕಾಲೋನಿ ನಿವಾಸಿ ಡಾ. ಎಂ. ಕೆಂಚಯ್ಯ (82 ವರ್ಷ) ಅವರು ಇಂದು ಮಧ್ಯಾನ್ಹ ಸುಮಾರು 3 : 30 ರ ವೇಳೆಗೆ ನಿಧನರಾದರು.

ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ (ಜನವರಿ. 22, ಗುರುವಾರ) ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article