ಚಿತ್ರದುರ್ಗ, (ಏ.22) : ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿದೆ.
1) ಅಥ್ಲೆಟಿಕ್ಸ್:
ಪುರುಷರ ವಿಭಾಗ (50 ರಿಂದ 60 ವರ್ಷ ಒಳಪಟ್ಟವರ ವಿಭಾಗ)
1) ಗುಂಡುಎಸೆತ
ಪ್ರಥಮ: ಜಿ ರೇವಣ್ಣ, ಜ್ಯೂನಿಯರ್ ಲ್ಯಾಬ್‍ಟೆಕ್ನಿಷಿಯನ್, ಹೊಳಲ್ಕೆರೆ
ದ್ವಿತೀಯ: ಕಾಂತರಾಜ್, ಶಿಕ್ಷಣ ಇಲಾಖೆ, ಹಿರಿಯೂರು
ತೃತೀಯ: ನಾಗಪ್ಪ ಡಿ ಹೆಚ್, ಶಿಕ್ಷಣ ಇಲಾಖೆ, ಮೊಳಕಾಲ್ಮೂರು
2) ಲಾಂಗ್‍ಜಂಪ್
ಪ್ರಥಮ: ಶಿವಪ್ಪ ಬಿ, ಶಿಕ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ಎಂ ವಿ ಚೆನ್ನಯ್ಯ, ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ಮಂಜುನಾಥ ಸ್ವಾಮಿ, ತಾಲ್ಲೂಕು ಪಂಚಾಯತ್, ಚಳ್ಳಕೆರೆ
3) 100 ಮೀ ಓಟ
ಪ್ರಥಮ: ಪಾಂಡುರಂಗಸ್ವಾಮಿ ಬಿ, ಶಿಕ ಕೆ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ಶಿವಪ್ಪ ಬಿ, ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ಮಂಜುನಾಥ ಸ್ವಾಮಿ ಟಿ ಎಂ, ತಾಲ್ಲೂಕು ಪಂಚಾಯತ್, ಚಳ್ಳಕೆರೆ
4) 400 ಮೀ ಓಟ
ಪ್ರಥಮ: ಶಿವಪ್ಪ ಬಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ಚೆನ್ನಯ್ಯ ಎಂ ವಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ಮಂಜುನಾಥಸ್ವಾಮಿ ಟಿ ಎಂ, ತಾಲ್ಲೂಕುಪಂಚಾಯತ್, ಚಳ್ಳಕೆರೆ
5) 800 ಮೀ ಓಟ
ಪ್ರಥಮ: ಹುಲಿ ಕುಂಟಪ್ಪ, ಜಿ ಬಿ, ನ್ಯಾಯಾಂಗ ಇಲಾಖೆ, ಚಿತ್ರದುರ್ಗತಾ
ದ್ವಿತೀಯ: ತಿಮ್ಮೇಶ್ ಜಿ, ಬಿಸಿಎಂ ಇಲಾಖೆ, ಚಿತ್ರದುರ್ಗ
ತೃತೀಯ: ಜಿ ಬಿ ಗುರುಮೂರ್ತಿ, ಶಿಕ್ಷಣ ಇಲಾಖೆ,
6) ಡಿಸ್ಕಸ್‍ಥ್ರೋ
ಪ್ರಥಮ: ಮಲ್ಲಯ್ಯಎಸ್‍ಆರ್, ಶಿಕ್ಷಣ ಇಲಾಖೆ, ಹೊಸದುರ್ಗ
ದ್ವಿತೀಯ: ಕಾಂತರಾಜ್ ಡಿ, ಶಿಕ್ಷಣ ಇಲಾಖೆ, ಹಿರಿಯೂರು
ತೃತೀಯ: ಪ್ರಕಾಶ್ ಜಿ, ಶಿಕ್ಷಣ ಇಲಾಖೆ, ಹೊಳಲ್ಕೆರೆ
ಪುರುಷರ ವಿಭಾಗ (40 ರಿಂದ 50 ವರ್ಷಒಳಪಟ್ಟವರ ವಿಭಾಗ)
1. ಲಾಂಗ್‍ಜಂಪ್
ಪ್ರಥಮ: ಇಫ್ತೆಖಾರ್‍ಅಹಮ್ಮದ್, ಬೇಗ್ ಹೆಚ್‍ಎಸ್, ಭದ್ರ ಮೇಲ್ದಂಡೆಯೋಜನೆ,
ಚಿತ್ರದುರ್ಗ
ದ್ವಿತೀಯ: ಆರ್‍ಜೆ ಮೊಹಮ್ಮದ್‍ತಾಜೀರ್ ಬಾಷ, ಶಿಕ್ಷಣ ಇಲಾಖೆ, ಚಿತ್ರದುರ್ಗ
ತೃತೀಯ: ತಿಮ್ಮಪ್ಪ, ಶಿಕ್ಷಣ ಇಲಾಖೆ, ಚಳ್ಳಕೆರೆ
2. 100 ಮೀ ಓಟ
ಪ್ರಥಮ: ಇಫ್ತೆಖಾರ್‍ಅಹಮ್ಮದ್, ಬೇಗ್ ಹೆಚ್‍ಎಸ್, ಭದ್ರ ಮೇಲ್ದಂಡೆಯೋಜನೆ,
ಚಿತ್ರದುರ್ಗ
ದ್ವಿತೀಯ: ಲೋಕೇಶ್ ಪಿ, ಶಿಕ್ಷಣ ಇಲಾಖೆ, ಹೊಳಲ್ಕೆರೆ
ತೃತೀಯ: ಸಿ ಎನ್ ಮಾರುತಿ, ತಾಲ್ಲೂಕು ಪಂಚಾಯತ್,
3. 400 ಮೀ ಓಟ
ಪ್ರಥಮ: ವಿರೇಶ್ ಎಂ, ಬಿಸಿಎಂ ಇಲಾಖೆ, ಹೊಸದುರ್ಗ
ದ್ವಿತೀಯ: ಗುರುಮೂರ್ತಿಎಸ್, ಆರೋಗ್ಯ ಇಲಾಖೆ, ಮೊಳಕಾಲ್ಮೂರು
ತೃತೀಯ: ತಿಮ್ಮಪ್ಪ ಜಿ ಆರ್, ಶಿಕ್ಷಣ ಇಲಾಖೆ,
4. 800 ಮೀ ಓಟ
ಪ್ರಥಮ: ವಿರೇಶ್ ಎಂ, ಬಿಸಿಎಂ ಇಲಾಖೆ, ಹೊಸದುರ್ಗ
ದ್ವಿತೀಯ: ಲೋಕೇಶ್ ಪಿ, ಶಿಕ್ಷಣ ಇಲಾಖೆ, ಹೊಳಲ್ಕೆರೆ
ತೃತೀಯ: ತಿಮ್ಮಪ್ಪ ಜಿ ಆರ್, ಶಿಕ್ಷಣ ಇಲಾಖೆ,
5. ಗುಂಡುಎಸೆತ
ಪ್ರಥಮ: ಮರಿಸ್ವಾಮಿ, ಪಟ್ಟಣ ಪಂಚಾಯತ್, ಮೊಳಕಾಲ್ಮೂರು
ದ್ವಿತೀಯ: ವಸಂತರಾಜ್, ಆರೋಗ್ಯ ಇಲಾಖೆ, ಚಿತ್ರದುರ್ಗ
ತೃತೀಯ: ಯೋಗರಾಜ್, ಶಿಕ್ಷಣ ಇಲಾಖೆ, ಹೊಸದುರ್ಗ
7) ಡಿಸ್ಕಸ್‍ಥ್ರೋ
ಪ್ರಥಮ: ಮರಿಸ್ವಾಮಿ, ಪಟ್ಟಣ ಪಂಚಾಯತ್, ಮೊಳಕಾಲ್ಮೂರು
ದ್ವಿತೀಯ: ಯೋಗರಾಜ್, ಶಿಕ್ಷಣ ಇಲಾಖೆ, ಹೊಸದುರ್ಗ
ತೃತೀಯ: ದಾಸಯ್ಯ ಸಿ ಬಿ, ಪಶುಪಾಲನೆ ಇಲಾಖೆ
ಪುರುಷರ ವಿಭಾಗ (40 ವರ್ಷ ಒಳಪಟ್ಟವರ ವಿಭಾಗ)
1. ಲಾಂಗ್‍ಜಂಪ್
ಪ್ರಥಮ: ಮಂಜುನಾಥಎಸ್, ಬಿಸಿಎಂ ಇಲಾಖೆ, ಮೊಳಕಾಲ್ಮೂರು
ದ್ವಿತೀಯ: ಲಿಂಗರಾಜ್‍ಎಸ್‍ಇಟಗಿ, ನ್ಯಾಯಾಂಗ ಇಲಾಖೆ, ಚಳ್ಳಕೆರೆ
ತೃತೀಯ: ವಿಜಯಕುಮಾರ್ ಬಿ ಟಿ, ಹೊಸದುರ್ಗತಾ,
2. 400 ಮೀ ಓಟ
ಪ್ರಥಮ: ಸಾಧ್ವೀಕ್‍ಜೆ, ಶಿಕ್ಷಣ ಇಲಾಖೆ, ಚಿತ್ರದುರ್ಗ
ದ್ವಿತೀಯ: ನಿಂಗಪ್ಪರಾಜರಾಡ್ಕರ್, ಬಿಸಿಎಂ ಇಲಾಖೆ, ಹೊಳಲ್ಕೆರೆ
ತೃತೀಯ: ಸಿದ್ದೇಶ್ ಎಂ, ಸಮಾಜಕಲ್ಯಾಣ ಇಲಾಖೆ,
3. 800 ಮೀ ಓಟ
ಪ್ರಥಮ: ಪ್ರದೀಪ್‍ಕುಮಾರ್ ಕೆ ಟಿ, ಸಮಾಜಕಲ್ಯಾಣ ಇಲಾಖೆ ,ಚಿತ್ರದುರ್ಗತಾ
ದ್ವಿತೀಯ: ಶಶಿಕುಮಾರ್ ಎಂ, ಸಮಾಜಕಲ್ಯಾಣ ಇಲಾಖೆ, ಚಿತ್ರದುರ್ಗ
ತೃತೀಯ: ಲಿಂಗಪ್ಪ, ಬಿಸಿಎಂ ಇಲಾಖೆ, ಹೊಳಲ್ಕೆರೆ
4. ಗುಂಡು ಎಸೆತ
ಪ್ರಥಮ: ಸತೀಶ್, ಆರ್‍ಡಿಪಿಆರ್, ಹೊಸದುರ್ಗ
ದ್ವಿತೀಯ: ಮಹಂತೇಶ್, ಶೀಕ್ಷಣ ಇಲಾಖೆ, ಚಳ್ಳಕೆರೆ
ತೃತೀಯ: ಮಹೇಶ್‍ಆರ್‍ಆರೋಗ್ಯ ಇಲಾಖೆ, ಹಿರಿಯೂರು
6. ಜಾವಲೀನ್‍ಎಸೆತ
ಪ್ರಥಮ: ಮಹಾಂತೇಶ್ ಡಿ, ಶಿಕ್ಷಣ ಇಲಾಖೆ, ಮೊಳಕಾಲ್ಮೂರು
ದ್ವಿತೀಯ: ಶ್ರೀನಿವಾಸ ಜಿ, ಪಟ್ಟಣ ಪಂಚಾಯಿತಿ, ಮೊಳಕಾಲ್ಮೂರು
ತೃತೀಯ: ಸತೀಶ್, ಆರ್‍ಡಿಪಿಆರ್, ಹೊಸದುರ್ಗ