ಚಿತ್ರದುರ್ಗ, (ಜ.29) : ಜಿಲ್ಲೆಯಲ್ಲಿ ಕೋವಿಡ್-19 ವೈರಸ್ಗೆ ಸಂಬಂಧಿಸಿದಂತೆ ಭಾನುವಾರದ ವರದಿಯಲ್ಲಿ 360 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 43193 ಕ್ಕೆ ಏರಿಕೆಯಾಗಿದೆ.
30/01/2022 ರ ಹೆಲ್ತ್ ಬುಲೆಟಿನ್
ಚಿತ್ರದುರ್ಗ ತಾಲ್ಲೂಕಿನಲ್ಲಿ 181
ಚಳ್ಳಕೆರೆ 59
ಹಿರಿಯೂರು 64
ಹೊಳಲ್ಕೆರೆ 13
ಹೊಸದುರ್ಗ 20
ಮೊಳಕಾಲ್ಮುರಿನಲ್ಲಿ 23
ಪ್ರಕರಣ ಸೇರಿದಂತೆ ಒಟ್ಟು 360 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಗುಣಮುಖ 378
ಸಕ್ರಿಯ 2360
ಸಾವು : 3
ಪಾಸಿಟಿವಿಟಿ ದರ 36.43
ಕಳೆದ 10 ದಿನಗಳ ಸರಾಸರಿ ಪಾಸಿಟಿವಿಟಿ ದರ 18.81
ಗಂಟಲು, ಮೂಗು ದ್ರವ ಮಾದರಿ ಸಂಗ್ರಹ 988
ಮಾಹಿತಿ : ಜಿಲ್ಲಾ ಸರ್ವೇಕ್ಷಣಾಧಿಕಾರಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ