Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಆರ್ಯ ವೈಶ್ಯಸಂಘದ ನೂತನ ಪದಾಧಿಕಾರಿಗಳ ನೇಮಕ ಅಧ್ಯಕ್ಷರಾಗಿ ಎಲ್. ಇ. ಶ್ರೀನಿವಾಸನ್ ಆಯ್ಕೆ

Facebook
Twitter
Telegram
WhatsApp

ಚಿತ್ರದುರ್ಗ, ಸುದ್ದಿಒನ್. (ಆ.14) : ಆರ್ಯ ವೈಶ್ಯಸಂಘದ ನೂತನ ಪದಾಧಿಕಾರಿಗಳ ನೇಮಕ ವಾಗಿದ್ದು, 2022-25ನೇ ಸಾಲಿಗೆ ಆಯ್ಕೆಯಾದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ದಿನಾಂಕ ಆಗಸ್ಟ್ 12 ರಂದು ಸಂಜೆ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

ಪ್ರಮಾಣ ವಚನ ಬೋಧಿಸಿದ ನಿಕಟಪೂರ್ವ ಅಧ್ಯಕ್ಷರಾದ ಎಸ್.ಎನ್. ಕಾಶಿವಿಶ್ವನಾಥ ಶೆಟ್ಟಿ ಹಾಗೂ ಹಿರಿಯರಾದ ಹೆಚ್. ಕೊಟ್ರೇಶ್ ಶೆಟ್ಟಿಯವರು ಹಲವಾರು ಯೋಜನೆಗಳನ್ನು ಈಡೇರಿಸುವ ಶಕ್ತಿಯನ್ನು ಶ್ರೀ ಕನ್ಯಕಾಪರಮೇಶ್ವರಿ ದೇವಿಯು ದಯಪಾಲಿಸಲಿ ಎಂದು ಶಭ ಹಾರೈಸಿದರು.

ಪ್ರಸ್ತುತ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸ್ ಬಾಬು ಎಲ್ಲ ಕಾರ್ಯಗಳಿಗೆ ಸಹಕಾರವನ್ನು ಕೋರುತ್ತಾ ಮುಂದಿನ ದಿನಗಳಲ್ಲಿ ವಿಶೇಷವಾದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿದ ಸಮಸ್ತ ಆರ್ಯವೈಶ್ಯ ಬಾಂಧವರಿಗೆ ಅಭಿನಂದನೆ ಸಲ್ಲಿಸಿ ಎಲ್ಲರ ಸಹಕಾರವನ್ನು ಕೋರಿದರು.

ಆರ್ಯವೈಶ್ಯ ಸಂಘದ ನೂತನ ಪದಾಧಿಕಾರಿಗಳ ವಿವರ

1. ಶ್ರೀನಿವಾಸ್ ಬಾಬು ಎಲ್.ಇ. ಅಧ್ಯಕ್ಷರು 9342311021
2. ಮಂಜುನಾಥ ಎಂ.ಹೆಚ್. ಉಪಾಧ್ಯಕ್ಷರು9886409855
3. ಅರುಣ್ ಕುಮಾರ್ ಕೆ.ಆರ್ಉಪಾಧ್ಯಕ್ಷರು7676488065
4. ನಾಗರಾಜ್ ಎಸ್.ಪ್ರಧಾನ ಕಾರ್ಯದರ್ಶಿಗಳು9342983569
5. ರಮೇಶ್ ಎಂ.ವಿ.ಕಾರ್ಯದರ್ಶಿ 9901955880.                  6. ಸುನೀಲ್ ಕುಮಾರ್ ಪಿ.ಸಂಘಟನಾ ಕಾರ್ಯದರ್ಶಿ9844563094

7. ಕಾಂತರಾಜು ಹೆಚ್.ಸಿ.ಖಜಾಂಚಿ 9341175070

8. ಶಶಿಧರ್ ಗುಪ್ತ ಎನ್.ಸಹ ಕಾರ್ಯದರ್ಶಿ 9886055149
9. ಮಂಜುನಾಥ ಶೆಟ್ಟಿ ಕೆ.ಎಸ್.ಸಹ ಕಾರ್ಯದರ್ಶಿ  9845172627
10. ಸುರೇಶ್ ಗುಪ್ತ ಟಿ.ವಿ.ಸಾರ್ವಜನಿಕ ಸಂಪರ್ಕ ಅಧಿಕಾರಿ9945461834
11. ಮುಕುಂದರಾಜು ಎಂ.ಎನ್.ನಿರ್ದೇಶಕರು 9448339029
12. ಅಶ್ವತ ನಾರಾಯಣ ಶೆಟ್ಟಿ ಸಿನಿರ್ದೇಶಕರು 9035584008
13. ನಟರಾಜ್ ಎಂ.ಆರ್ನಿರ್ದೇಕರು 9945267667
14. ಲಿಂಗ ಶೆಟ್ಟಿ ಎಂ.ಆರ್.ನಿರ್ದೇಶಕರು 9972312088
15. ಸಾಯಿನಾಥ್ ಎನ್.ನಿರ್ದೇಶಕರು9900104973

ಇವರನ್ನು ಆಯ್ಕೆ ಮಾಡಲಾಯಿತು ಎಂದು
ಆರ್ಯ ವೈಶ್ಯ ಸಂಘ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!