ಚಂದ್ರಮ್ಮ ನಿಧನ

suddionenews
0 Min Read

 

ಚಿತ್ರದುರ್ಗ, (ಜೂ.13) : ನಗರದ ಬುರುಜಿನಹಟ್ಟಿ ನಿವಾಸಿ ಶ್ರೀಮತಿ ಚಂದ್ರಮ್ಮ ( ಪೈಲ್ವಾನ್ ತಿಪ್ಪೇಸ್ವಾಮಿಯವರ ಧರ್ಮಪತ್ನಿ) ಇವರು ಮಂಗಳವಾರ ಸಂಜೆ ನಾಲ್ಕು ಗಂಟೆಗೆ ನಿಧನರಾಗಿದ್ದಾರೆ.

ನಾಲ್ಕು ಜನ ಪುತ್ರರು ಹಾಗೂ ಒಬ್ಬ
ಪುತ್ರಿ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಬುಧವಾರ ಮಧ್ಯಾಹ್ನ 4 ಗಂಟೆಗೆ ಕನಕ ವೃತ್ತ ಹೊಳಲ್ಕೆರೆ ರಸ್ತೆಯಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks