ತಾಕತ್ ಇದ್ರೆ ಮನೆ ಅಡ್ರೆಸ್ ಕೊಡಲಿ ಸೂರಪ್ಪ ಬಾಬು : ಚಂದ್ರಚೂಡ್ ಸವಾಲು

2 Min Read

 

ಇದು ನನ್ನ ಮನೆ ತುಂಬಾ ಮುಕ್ತವಾಗಿದೆ. ನಾನು ಸೂರಪ್ಪ ಬಾಬು ಮೇಲೆ ಆರೋಪ ಮಾಡಿದ್ದೇನೋ ಅದಕ್ಕೆ ಬದ್ದವಾಗಿರ್ತಿನಿ. ಸುದೀಪ್ ಜೊತೆ ಎರಡು ಸಿನಿಮಾ ಮಾಡಿದ್ದಾರೆ ಸೂರಪ್ಪ ಬಾಬು. ಸುದೀಪ್ ಸರ್ ಕಾಲ್ ಶೀಟ್ ತಗೋಂಡರೆ 50 ಕೋಟಿ ಬ್ಯೂಸಿನೆಸ್ ಆಗುತ್ತೆ. ಕೋಟಿಗೊಬ್ಬ 3 ರಿಲೀಸ್ ಆಗೋಕೆ ಕಾರಣ ಸುದೀಪ್ ಕಾರಣ ಅಂತ ಹೇಳ್ತಾರೆ ಎಂದು ಹೇಳಿದ್ದಾರೆ.

ಪತ್ರಕರ್ತರಿಗೆ ಲಂಚದ ಆಮೀಷ ಒಡ್ಡುತ್ತಾನೆ. ಸುದೀಪ್ ಸರ್ ಹತ್ರ ಹೋಗಿ ಮಾತಡಬೇಕು ತಾನೇ ಎನ್ ಕುಮಾರ್ ಸುದ್ದಿ ಮಾಡಿ ಅಂತಾರೆ ಇಂತವ್ರನ್ನ ಶಿಖಂಡಿ ಅನ್ನದೇ ಎನು ಮಾಡಬೇಕು. ಕೋಟಿಗೊಬ್ಬ 3 ಗೆ ಎಷ್ಟು ಹೆಲ್ಪ್ ಮಾಡಿದ್ದಾರೆ ಗೊತ್ತಾ. ಮೊದಲು ಸೂರಪ್ಪ ಬಾಬು ತಾಕತ್ ಇದ್ರೆ ಮನೆ ಅಡ್ರಸ್ ಕೊಡಲಿ.

ವಂಚಕ‌ ಸೂರಪ್ಪ ಬಾಬು ಅವ್ರು ಕಾರ್ಮಿಕರಿಗೆ ಎಷ್ಟು ವಂಚನೆ ಮಾಡಿದ್ದಾರೆ ಗೊತ್ತಾ. ನನ್ನ ಬಗ್ಗೆ ಮಾತಾಡೋಕೆ ನೈತಿಕತೆ ಇಲ್ಲ. ನನಗೆ ಮಗಳು ಇದ್ದಾಳೆ ನಾನು ಸೂರಪ್ಪ ಬಾಬು ಮಗಳ ಬಗ್ಗೆ ಮಾತಡಲ್ಲ ಕೋಟಿಗೊಬ್ಬ ಡೇಟ್ ಹೇಂಗೆ ಸಿಗ್ತು ಮಗಳನ್ನ ಯಾಕೆ ಕಳಿಸಿದರ. ಧರಣಿ , ಪ್ರತಿಭಟನೆ, ಎಲ್ಲಿಲ್ಲಿ ಎನ್ ಮಾತಡಬೇಕು ಯಾರಿಂದ ಕಲಿತಿದ್ದು ಅಂತಲೂ ಗೊತ್ತು. ಜೆಪಿನಗರದ ತುಳಸಿ ಕಟ್ಟೇಗೆ ನೀಂದು ಪೂಜೆ ಇದೇ ಅಲ್ವಾ ಯಾಕೆ ಹೀಗೆ ಮಾಡಿದೆ.

ಸಾಲ್ವ್ ಮಾಡಬಹುದಿತ್ತಲ್ಲ ಕೈಹಿಡಿದಂತಹ‌ ಮನುಷ್ಯನ ಮೇಲೆ ಪಿತೂರಿ ಮಾಡಿದ್ದಲ್ಲ . ನಿಂದು ಆದರೆ ಹೇಂಡತಿ ಮಕ್ಕಳು ಬೇರೆವ್ರಿಗೆ ಇರಲ್ವಾ. ಈ ವಿವಾದ ಸಾಲ್ವ್ ಆಗಬಾರದು ಕೆತಕಬೇಕು. ನಿನ್ನೆ ಪ್ರೇಸ್ ಮೀಟ್ ನಲ್ಲಿ ಎನ್.ಕುಮಾರ್ ಯಾಕೆ ಬಂದಿದ್ರು. ನನ್ನ ಆಫೀಸ್ ಗೆ ಸೆಕ್ಯುರಿಟಿ ಗಾರ್ಡ್ ಕೆಲಸ ಇದೆ ನಿಮಗೆ ಕೊಡ್ತೀನಿ. ನನ್ನ ಚರಿತ್ರೆ ಏನು.. ಎರಡು ವಿವಾಹ ಆಗಿದೆ ಎಲ್ರಿಗೂ ಗೊತ್ತು. ಸುದೀಪ್ ಗೆ ಆರು ಕೋಟಿ ಹಣ ಕೋಡಬೇಕು. ಸುದೀಪ್ ಮತ್ತು ಎನ್.ಕುಮಾರ್ ಅವ್ರು ತಾರ್ಕಿಕ ಅಂತ್ಯ ಹಾಡೋಕೆ ಹೊರಟ್ಟಿದ್ದಾರೆ ಅದು ಸುಖಾಂತ್ಯವಾಗಲಿ. ನನಗೆ ಚಕ್ರವರ್ತಿ ಪರಿಚಯ ಇಲ್ಲ ಅಂತ ಹೇಳ್ತಾರೆ.

ಹಿಂದೆ ಸೂರಪ್ಪ ಬಾಬು ಸ್ಟಾರ್ ನಟನ ಬಗ್ಗೆ ಮಾತಾಡ್ತಾರೆ ಕುಡಿದ ಅಮಲಿನಲ್ಲಿ. ಇಡೀ ಫ್ಯಾನ್ಸ್ ಬೈತಾರೆ ಅವತ್ತು ನಾನು ಇದೇ ಪತ್ರಕರ್ತ ಸಹಾಯ ಮಾಡ್ತಾರೆ. ಇವತ್ತು ಸುದೀಪ್ ಫ್ಯಾನ್ಸ್ ಅದೇ ಮಾಡ್ತಿದ್ದಾರೆ. ದೊಡ್ಮನೆಯ ಸ್ಟಾರ್ ಬಗ್ಗೆ 20 ಲಕ್ಷ ಕೊಡಬೇಕು ಅಂತ ಕಂಪ್ಲೇಟ್ ಮಾಡ್ತಾರೆ. ದೊಡ್ಮನೆಯನ್ನ ದುಡ್ಡಿಂದ ಅಳಿಯೋಕೆ ಆಗಲ್ಲ ಅಂತ ಹೇಳ್ತಿನಿ. ಇವ್ರದ್ದು ಟ್ರ್ಯಾಕ್ ರೆಕಾರ್ಡ್ ಇಂತದ್ದು. ತಲೆ ಬೆಳ್ಳಗಾಗಿಲ್ಲ ಕಂಡೋರ ವಿರುದ್ಧ ಷಡ್ಯಂತ್ರ ಮಾಡ್ತಾರೆ. ಸುದೀಪ್ ಸರ್ ಕ್ಷಮಿಸಬಹುದು ಅದ್ರೆ ನಾನು ಕ್ಷಮಿಸಲ್ಲ. ಸುದೀಪ್ ಎಷ್ಟು ನೋಂದಿಕೊಂಡಿದ್ದಾರೆ ಅಂತ ಗೊತ್ತಾ. ಅವ್ರು ಕೋರ್ಟ್ ಗೆ ಹೋದಾಗ ಎಷ್ಟು ಬೇಜಾರಾಗಿದ್ದಾರೆ. ಈಗ ಈ ಸಮಸ್ಯೆ ಬಗೆಹರಿತಿದೆ ಶಿವಣ್ಣ ರವಿಸರ್ ಬಂದು ಬಗೆ ಹರಿಸ್ತಿದ್ದಾರೆ ಇದನ್ನ ಜೀವಂತವಾಗಿ ಇಡಲು ಪ್ರಯತ್ನ ಮಾಡ್ತಿದ್ದಾರೆ. ಹೇಡಿ ಸೂರಪ್ಪ ಬಾಬು ಅವ್ರಿಂದಲೇ ಸಹಾಯ ಪಡೆದು ಅವ್ರಿಗೆ ವಂಚನೆ ಮಾಡ್ತೀರಾ ಅಂದ್ರೆ ನಿಮ್ದು ಲಜ್ಜೆಗೇಡಿತನ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *