in

ಕಾರು, ಬೈಕ್ ಅಪಘಾತಕ್ಕೆ 35 ವರ್ಷದ ಸವಾರ ಸಾವು..!

suddione whatsapp group join

ಯಾದಗಿರಿ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ರಾಮಸಮುದ್ರದ ಬಳಿ ನಡೆದಿದೆ. ಪರಿಣಾಮ 35 ವರ್ಷದ ಬೈಕ್ ಸವಾರ ಮಹದೇವಪ್ಪ ಸಾವನ್ನಪ್ಪಿದ್ದಾರೆ.

ಮಹದೇವಪ್ಪ, ಯಾದಗಿರಿಯಿಂದ ಗುರುಮಠಕಲ್ ಕಡೆಗೆ ಹೊರಟಿದ್ದರು. ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿನಲ್ಲೇ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮೈಸೂರು ಗ್ಯಾಂಗ್ ರೇಪ್ : 7ನೇ ಆರೋಪಿಯ ಬಂಧನ

ಈ ರಾಶಿಯವರು ಜಾಗ್ರತೆಯಿಂದ ವಾಹನ ಚಲಾಯಿಸಿ!