6 ರಾಜ್ಯಗಳ ಉಪ ಚುನಾವಣೆ ಫಲಿತಾಂಶದ ವಿವರ..!

 

ದೇಶಾದ್ಯಂತ ಆರು ರಾಜ್ಯಗಳಲ್ಲಿ ನಡೆದ 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ.

ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಉಳಿದಂತೆ ಮಹಾರಾಷ್ಟ್ರದಲ್ಲಿ ಶಿವಸೇನೆ, ತೆಲಂಗಾಣದಲ್ಲಿ ಟಿಆರ್‌ಎಸ್ ಮತ್ತು ಬಿಹಾರದ ಎರಡರಲ್ಲಿ ಆರ್‌ಜೆಡಿ ಒಂದು ಸ್ಥಾನ ಪಡೆದುಕೊಂಡಿದೆ.

► ಮುನುಗೋಡು (ತೆಲಂಗಾಣ) ಟಿಆರ್‌ಎಸ್

►  ಅಂಧೇರಿ (ಮಹಾರಾಷ್ಟ್ರ)… ಶಿವಸೇನೆ (ಉದ್ಧವ್ ಠಾಕ್ರೆ ಬಣ)

►  ಮೊಕಾಮಾ (ಬಿಹಾರ).. ಆರ್‌ಜೆಡಿ

►  ಧಮ್‌ನಗರ (ಒರಿಸ್ಸಾ).. ಬಿಜೆಪಿ

►  ಗೋಪಾಲಗಂಜ್ (ಬಿಹಾರ)… ಬಿಜೆಪಿ

►  ಆದಂಪುರ (ಹರಿಯಾಣ).. ಬಿಜೆಪಿ…

►  ಗೋಲ ಗೋಕ್ರನಾಥ (ಉತ್ತರ ಪ್ರದೇಶ).. ಬಿಜೆಪಿ

Share This Article
Leave a Comment

Leave a Reply

Your email address will not be published. Required fields are marked *