Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯಡಿಯೂರಪ್ಪ ಅವರಿಗೂ ಇದೆ RCB ಕ್ರೇಜ್ : ಕಾರಲ್ಲೇ ಕೂತು ಪಂದ್ಯ ವೀಕ್ಷಣೆ..!

Facebook
Twitter
Telegram
WhatsApp

ಶಿವಮೊಗ್ಗ : ಕ್ರಿಕೆಟ್ ಅಂದ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ. ಅದಕ್ಕೆ ಇಂತಿಪ ವರ್ಗವೇ ಬೇಕು ಅಂತೇನಿಲ್ಲ. ರಾಜಕಾರಣದಲ್ಲಿರುವವರಿಗೆ ಕ್ರಿಕೆಟ್ ಕ್ರೇಜ್ ಇರೋಲ್ಲ ಅಂತಾನೂ ಹೇಳೋ ಹಾಗಿಲ್ಲ. ಅದ್ರಲ್ಲೂ ಆರ್ಸಿಬಿ ಅಂದ್ರೆ ನಾನ್ ನಾನ್ ಫ್ಯಾನ್ ಅಂತ ಕುಣಿಯೋರೆ ಹೆಚ್ಚು. ಅದೇ ಥರ ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ಆರ್ಸಿಬಿ ಅಂದ್ರೆ ಇನ್ನಿಲ್ಲದ ಕ್ರೇಜು.

ಸದ್ಯಕ್ಕೆ ಯಡಿಯೂರಪ್ಪ ಅವರು ಜಿಲ್ಲಾ ಪ್ರವಾಸದಲ್ಲಿದ್ದಾರೆ. ಪ್ರವಾಸದಲ್ಲೇ ಜರ್ನಿ ಮಾಡುವಾಗ ಆರ್ಸಿಬಿ ಮ್ಯಾಚ್ ನೋಡಿದ್ದಾರೆ. ಕಾರಿನಲ್ಲೇ ಕುಳಿತು ಶುಕ್ರವಾರ ನಡೆದ ಆರ್ಸಿಬಿ ಮ್ಯಾಚ್ ನೋಡಿ ಎಂಜಾಯ್ ಮಾಡಿದ್ದಾರೆ.

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವಾಗ ಆರ್ಸಿಬಿ ಆಂಡ್ ಡೆಲ್ಲಿ ಮ್ಯಾಚ್ ನೋಡಿದ್ದಾರೆ. ಆರ್ಸಿಬಿಗೆ ಒಬ್ರ ಇಬ್ರ ಊರ್ತುಂಬಾ ಫ್ಯಾನ್ಸ್ ಇದ್ದಾರೆ. ಇದೀಗ ಮಾಜಿ ಸಿಎಂ ಯಡಿಯೂರಪ್ಪ ಕೂಡ ಆರ್ ಸಿ ಬಿ ಫ್ಯಾನ್ಸ್ ಅನ್ನೋದು ಗೊತ್ತಾಗಿ ಆರ್ಸಿಬಿ ಹೈಕ್ಳು ಫುಲ್ ಖುಷಿ ಪಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!