ಪಕ್ಷದಲ್ಲಿ ಇರೋರು ಇರಲಿ, ಹೋಗೋರು ಹೋಗಲಿ : ಬಿ.ಎಲ್.ಸಂತೋಷ್

ಹೈದರಾಬಾದ್ : ಯಾರಿಗಾಗಿಯೂ ಪಕ್ಷ ತನ್ನ ನಿಲುವುಗಳನ್ನು ಬದಲಾಯಿಸಿಕೊಳ್ಳುವುದಿಲ್ಲ. ಕಳೆದ 30 ವರ್ಷಗಳಿಂದ ಹೇಗಿದೆಯೋ ಹಾಗೆಯೇ ಪಕ್ಷ ನಡೆಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ. 

ಬೇರೆ ರಾಜ್ಯಗಳಲ್ಲೂ ಅದೇ ನಿಲುವುಗಳಿಂದ ಅಧಿಕಾರಕ್ಕೆ ಬಂದಿದ್ದೇವೆ. ಪಕ್ಷದಲ್ಲಿ ಇರೋರು ಇರಲಿ, ಹೋಗೋರು ಹೋಗಲಿ ಎಂದು ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *