ಬೆಂಗಳೂರು : ಕಡೆಗೂ ಸರ್ಕಾರ ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನ ನೇಮಕ ಮಾಡಿದೆ. ಗಣರಾಜ್ಯೋತ್ಸವಕ್ಕೂ ಮುನ್ನವೇ ಉಸ್ತುವಾರಿ ನೇಮಿಸಿ ಆದೇಶ ಹೊರಡಿಸಿದೆ. ಆದ್ರೆ ಮೂವರು ಸಚಿವರಿಗೆ ಎರಡೆರಡು ಜಿಲ್ಲೆಗಳನ್ನ ಹಂಚಿಕೆ ಮಾಡಿದೆ. ಯಾರ್ಯಾರಿಗೆ ಯಾವ ಜಿಲ್ಲೆ ಅನ್ನೋ ಮಾಹಿತಿ ಈ ಕೆಳಕಂಡಂತಿದೆ.
ಬೆಂಗಳೂರು ನಗರ- ಸಿಎಂ ಬಸವರಾಜ್ ಬೊಮ್ಮಾಯಿ
ಬೆಂಗಳೂರು ಗ್ರಾಮಾಂತರ : ಕೆ ಸುಧಾಕರ್
ತುಮಕೂರು: ಆರಗ ಜ್ಙಾನೇಂದ್ರ
ಮೈಸೂರು : ಸೋಮಶೇಖರ್
ಚಿತ್ರದುರ್ಗ ಮತ್ತು ಗದಗ : ಬಿ ಸಿ ಪಾಟೀಲ್
ಶಿವಮೊಗ್ಗ : ನಾರಾಯಣ ಗೌಡ
ದಾವಣಗೆರೆ : ಭೈರತಿ ಬಸವರಾಜ
ಧಾರವಾಡ : ಹಾಲಪ್ಪ ಆಚಾರ್
ಚಿಕ್ಕಮಗಳೂರು : ಕೆ ಎಸ್ ಈಶ್ವರಪ್ಪ
ಉಡುಪಿ : ಅಂಗಾರ
ಹಾಸನ ಮತ್ತು ಮಂಡ್ಯ : ಕೆ ಗೋಪಾಲಯ್ಯ
ಚಾಮರಾಜನಗರ : ವಿ ಸೋಮಣ್ಣ
ರಾಮನಗರ : ಅಶ್ವತ್ಥ್ ನಾರಾಯಣ್
ಬೆಳಗಾವಿ- ಗೋವಿಂದ ಕಾರಜೋಳ
ಬಳ್ಳಾರಿ : ಶ್ರೀರಾಮುಲು
ವಿಜಯ ನಗರ : ಶಶಿಕಲಾ ಜೊಲ್ಲೆ
ವಿಜಯಪುರ : ಉಮೇಶ್ ಕತ್ತಿ
ಕೊಪ್ಪಳ : ಆನಂದ್ ಸಿಂಗ್
ಬಾಗಲಕೋಟೆ ಸಿಸಿ ಪಾಟೀಲ್
ಉತ್ತರ ಕನ್ನಡ : ಕೋಟಾ ಶ್ರೀನಿವಾಸ್
ಯಾದಗಿರಿ : ಪ್ರಭು ಚೌಹಾಣ್
ಕಲಬುರಗಿ : ಮುರುಗೇಶ್ ನಿರಾಣಿ
ಹಾವೇರಿ : ಶಿವರಾಮ್ ಹೆಬ್ಬಾರ್
ಚಿಕ್ಕಬಳ್ಳಾಪುರ : ಎಂಟಿಬಿ ನಾಗರಾಜ್
ಕೊಡಗು : ಬಿ ಸಿ ನಾಗೇಶ್
ರಾಯಚೂರು ಮತ್ತು ಬೀದರ್ : ಶಂಕರ್ ಪಾಟೀಲ್ ಮುನೇಕೊಪ್ಪ
ಕೋಲಾರ : ಮುನಿರತ್ನ