ರೈಲ್ವೆ ಪ್ರಯಾಣಿಕರ ಗಮನಕ್ಕೆ: ಈ ಮಾರ್ಗದ ಹಲವು ರೈಲುಗಳು ರದ್ದು

2 Min Read

ತಾಂತ್ರಿಕ ದೋಷಗಳಿಂದಾಗಿ ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಮಾರ್ಗದ ಅನೇಕ ರೈಲುಗಳ ಸಂಚಾರ ಸಂಪೂರ್ಣವಾಗಿ ರದ್ದಾಗಿದೆ.ಇನ್ನೂ ಕೆಲ ರೈಲುಗಳು ತಡವಾಗಿ ಹೊರಡುತ್ತವೆ ಅಥವಾ ಮಾರ್ಗಮದ್ಯದಲ್ಲಿ  ನಿಲ್ಲಸುವ ಮೂಲಕ ತಡವಾಗಿ ಸೇರರಲಿದೆ.

ರೈಲು ಹೊರಡುವ ವೇಳೆಯಲ್ಲಿ ಬದಲಾವಣೆ:
1)ಅರಸೀಕೆರೆ To ಹುಬ್ಬಳ್ಳಿ ರೈಲು (16213): ಫೆಬ್ರವರಿ 17, 20, ಮಾರ್ಚ್ 3 ರಿಂದ 6ರ ವರೆಗೆ ಅರಸೀಕೆರೆಯಿಂದ 45 ನಿಮಿಷ ತಡವಾಗಿ ಹೊರಡುತ್ತದೆ.

2) ಬೆಂಗಳೂರು To ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (20661): ಫೆಬ್ರವರಿ 25 ರಂದು 35 ನಿಮಿಷ ಮಾರ್ಗಮಧ್ಯೆ ವಿಳಂಬ.

3)ಶಿವಮೊಗ್ಗ To KSR ಬೆಂಗಳೂರು ಎಕ್ಸ್‌ಪ್ರೆಸ್ (12090): ಫೆಬ್ರವರಿ 17, 20 ಮತ್ತು ಮಾರ್ಚ್ 3 ರಿಂದ 6ರ ವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಪ್ರಯಾಣ ಆರಂಭಿಸುತ್ತದೆ.

4)ಶಿವಮೊಗ್ಗ To KSR ಬೆಂಗಳೂರು ಎಕ್ಸ್‌ಪ್ರೆಸ್ (12090): ಫೆಬ್ರವರಿ 17, 20 ಮತ್ತು ಮಾರ್ಚ್ 3 ರಿಂದ 6ರ ವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಪ್ರಯಾಣ ಆರಂಭಿಸುತ್ತದೆ.

5) ತಾಳಗುಪ್ಪ To KSR ಬೆಂಗಳೂರು ಎಕ್ಸ್‌ಪ್ರೆಸ್ (20652): ಫೆಬ್ರವರಿ 24 ಮತ್ತು 25ರಂದು 75 ನಿಮಿಷ ಮಾರ್ಗಮಧ್ಯೆ ವಿಳಂಬ.

6) ಚಿಕ್ಕಮಗಳೂರು To ಶಿವಮೊಗ್ಗ ಪ್ಯಾಸೆಂಜರ್ (56272): 30 ನಿಮಿಷ ಕಾಲ ಮಾರ್ಗಮಧ್ಯೆ ವಿಳಂಬ.

ರದ್ದಾಗಿರುವ ರೈಲುಗಳ ವಿವರ
1) ತುಮಕೂರು To ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16567): ಫೆಬ್ರವರಿ 16, 19, 23, 24 ಮತ್ತು ಮಾರ್ಚ್ 2 ರಿಂದ 5ರ ವರೆಗೆ ಸಂಪೂರ್ಣ ರದ್ದು.

2)ಹುಬ್ಬಳ್ಳಿ To ಅರಸೀಕೆರೆ ಎಕ್ಸ್‌ಪ್ರೆಸ್ (16214): ಫೆಬ್ರವರಿ 23, 24ರಂದು 2 ದಿನ ಮಾತ್ರ ರದ್ದು.

3) ಅರಸೀಕೆರೆ To ಹುಬ್ಬಳ್ಳಿ ಎಕ್ಸ್‌ಪ್ರೆಸ್ (16213): ಫೆಬ್ರವರಿ 24, 25ರಂದು 2 ದಿನ ಮಾತ್ರ ರದ್ದು.

4) ಶಿವಮೊಗ್ಗ ಟೌನ್ To ತುಮಕೂರು ಎಕ್ಸ್‌ಪ್ರೆಸ್ (16568): ಫೆಬ್ರವರಿ 17, 20, 24, 25 ಮತ್ತು ಮಾರ್ಚ್ 3 ರಿಂದ 6ರ ವರೆಗೆ ಸಂಪೂರ್ಣ ರದ್ದು.

5) KSR ಬೆಂಗಳೂರು To ಶಿವಮೊಗ್ಗ ಜನಶತಾಬ್ದಿ ಎಕ್ಸ್‌ಪ್ರೆಸ್ (12089/12090): ಫೆಬ್ರವರಿ 24 ಮತ್ತು 25ರಂದು 2 ದಿನ ಮಾತ್ರ ರದ್ದು.

Share This Article
Enable Notifications OK No thanks