in

ವಿಧಾನಸಭೆ ಚುನಾವಣೆ : ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 84 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ; ಶಿವಾನಂದ ಕಾಪಶಿ

suddione whatsapp group join

 

ಮಾಹಿತಿ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ.

ದಾವಣಗೆರೆ,ಏ.24 : ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ ಅಂತಿಮ ಚುನಾವಣಾ ಕಣದಲ್ಲಿ 84 ಅಭ್ಯರ್ಥಿಗಳಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಏಪ್ರಿಲ್ 24 ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿತ್ತು. ಒಟ್ಟು 7 ಕ್ಷೇತ್ರಗಳಿಂದ 22 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ. ಕ್ಷೇತ್ರವಾರು ವಿವರದನ್ವಯ ಜಗಳೂರು ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳು, ಹರಿಹರ 11, ದಾವಣಗೆರೆ ಉತ್ತರ 13, ದಾವಣಗೆರೆ ದಕ್ಷಿಣ 15, ಮಾಯಕೊಂಡ 14, ಚನ್ನಗಿರಿ 11 ಹಾಗೂ ಹೊನ್ನಾಳಿ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಅಂತಿಮ ಕಣದಲ್ಲಿನ ಅಭ್ಯರ್ಥಿಗಳ ವಿವರ;

103.ಜಗಳೂರು; ಮಲ್ಲಾಪುರ ದೇವರಾಜ್ ಜನತಾದಳ(ಜಾತ್ಯಾತೀತ), ಬಿ.ದೇವೆಂದ್ರಪ್ಪ ಭಾರತೀಯ ರಾಷ್ಟೀಯ ಕಾಂಗ್ರೆಸ್, ಎಸ್.ವಿ.ರಾಮಚಂದ್ರಪ್ಪ ಭಾರತೀಯ ಜನತಾ ಪಕ್ಷ,  ಜಿ.ಸ್ವಾಮಿ ಸಮಾಜವಾದಿ ಪಕ್ಷ, ಪಿ.ಅಜ್ಜಯ್ಯ, ಡಿ.ತಿಪ್ಪೇಸ್ವಾಮಿ, ದಿವಾಕರ್.ಓ, ನಾಗರಾಜ.ಎಂ, ಭೀಮಪ್ಪ.ಜಿ.ಎನ್, ರಾಘವೇಂದ್ರ.ಕೆ.ಆರ್, ಹೆಚ್.ಪಿ ರಾಜೇಶ್ ಇವರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

105.ಹರಿಹರ; ಗಣೇಶಪ್ಪ ದುರ್ಗದ ಆಮ್ ಆದ್ಮಿ ಪಾರ್ಟಿ, ಹೆಚ್.ಎಸ್.ಶಿವಶಂಕರ್ ಜನತಾದಳ(ಜಾತ್ಯಾತೀತ), ಶ್ರೀನಿವಾಸ.ಎನ್.ಹೆಚ್ ಭಾರತೀಯ ರಾಷ್ಟೀಯ ಕಾಂಗ್ರೆಸ್, ಡಿ.ಹನುಮಂತಪ್ಪ ಬಹುಜನ್ ಸಮಾಜ ಪಾರ್ಟಿ, ಬಿ.ಪಿ.ಹರೀಶ್ ಭಾರತೀಯ ಜನತಾ ಪಾರ್ಟಿ, ಕೃಷ್ಣ.ಎಂ ಉತ್ತಮ ಪ್ರಜಾಕೀಯ ಪಾರ್ಟಿ, ಸಂಕೇತ.ಎಸ್ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ,  ಬಿ.ಎಸ್ ಉಜ್ಜನಪ್ಪ, ಜಯ ಕುಮಾರ.ಟಿ.ಹೆಚ್, ಪರಶುರಾಮ.ಎಂ, ಮೂರ್ತಿ.ಹೆಚ್.ಕೆ ಇವರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
106.ದಾವಣಗೆರೆ ಉತ್ತರ ; ಲೋಕಿಕೆರೆ ನಾಗರಾಜ್ ಭಾರತೀಯ ಜನತಾ ಪಾರ್ಟಿ, ಎಸ್.ಎಸ್ ಮಲ್ಲಿಕಾರ್ಜುನ್ ಭಾರತೀಯ ರಾಷ್ಟಿçÃಯ ಕಾಂಗ್ರೆಸ್, ಬಾತಿಶಂಕರ ಜನತಾದಳ(ಜಾತ್ಯಾತೀತ), ಶ್ರೀಧರ್ ಪಾಟೀಲ್.ಸಿ ಆಮ್ ಆದ್ಮಿ ಪಾರ್ಟಿ,  ಚಂದ್ರಶೇಖರ.ಬಿ ಉತ್ತಮ ಪ್ರಜಾಕೀಯ ಪಾರ್ಟಿ, ಕೆ.ಮಲ್ಲಣ್ಣ ಕರ್ನಾಟಕ ರಾಷ್ಟç ಸಮಿತಿ, ಸುರ್ಜಿತ್.ಜಿ ಸಂಯುಕ್ತ ವಿಕಾಸ್ ಪಾರ್ಟಿ,  ಕೀರ್ತಿಕುಮಾರ್.ಕೆ.ಎಸ್, ಮಲ್ಲಿಕಾರ್ಜುನಪ್ಪ.ಕೆ.ಎಂ, ಮಹಮ್ಮದ್ ಹಯಾತ್.ಎಮ್, ಇಡ್ಲಿ ಮಂಜು,  ರುದ್ರೇಶ್ ಗೌಡ, ಎಂ.ಜಿ.ಶ್ರೀಕಾAತ್ ಇವರು ಪಕ್ಷೇತರ ಅಭ್ಯರ್ಥಿಗಳು.

107.ದಾವಣಗೆರೆ ದಕ್ಷಿಣ; ಅಜಯ್ ಕುಮಾರ್.ಬಿ.ಜಿ ಭಾರತೀಯ ಜನತಾ ಪಾರ್ಟಿ, ಜೆ.ಅಮಾನುಲ್ಲಾ ಖಾನ್ ಜನತಾದಳ(ಜಾತ್ಯಾತೀತ), ಮೊಹ್ಮದ್ ಕಲೀಂ ಬಹುಜನ ಸಮಾಜ ಪಾರ್ಟಿ, ಶಾಮನೂರು ಶಿವಶಂಕರಪ್ಪ ಭಾರತೀಯ ರಾಷ್ಟಿçÃಯ ಕಾಂಗ್ರೆಸ್, ಸಾಜೀದ್ ಅಮ್ ಆದ್ಮಿ ಪಾರ್ಟಿ, ಇಸ್ಮಾಯಿಲ್ ಜಬೀವುಲ್ಲಾ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಈಶ್ವರ ಉತ್ತಮ ಪ್ರಜಾಕೀಯ ಪಕ್ಷ, ಗೌಸ್‌ಫೀರ್ ಕಲ್ಯಾಣ ರಾಜ್ಯ ಪ್ರಗತಿಪಕ್ಷ, ಹೆಚ್.ಕೆ ದಾವಲ್ ಸಾಬ್ ಕರ್ನಾಟಕ ರಾಷ್ಟç ಸಮಿತಿ, ಭಾರತಿ.ಕೆ ಸೋಷಿಲಿಷ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಷ್ಟ್),  ಈರಣ್ಣ, ನೌಶೀನ್‌ತಾಜ್, ಬಿ.ರಾಜಶೇಖರ, ಜಿ.ಆರ್.ಶಿವಕುಮಾರಸ್ವಾಮಿ, ಷೇಕ್ ಅಹಮದ್ ಪಕ್ಷೇತರ ಅಭ್ಯರ್ಥಿಗಳು.
108.ಮಾಯಕೊಂಡ; ಹೆಚ್.ಆನಂದಪ್ಪ ಜನತಾದಳ(ಜಾತ್ಯಾತೀತ), ಪ್ರೊ; ಧರ್ಮನಾಯ್ಕ.ಎಸ್. ಆಮ್ ಆದ್ಮಿ ಪಾರ್ಟಿ, ಕೆ.ಎಸ್.ಬಸವಂತಪ್ಪ ಭಾರತೀಯ ರಾಷ್ಟಿçÃಯ ಕಾಂಗ್ರೆಸ್, ಎಂ ಬಸವರಾಜ ನಾಯ್ಕ ಭಾರತೀಯ ಜನತಾ ಪಾರ್ಟಿ,   ಅಜ್ಜಪ್ಪ.ಎನ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ, ಚೇತನ್‌ಕುಮಾರ್ ನಾಯ್ಕ.ಕೆ ಉತ್ತಮ ರಾಜಕೀಯ ಪಕ್ಷ, ಎನ್.ಶಾಂತಬಾಯಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಸೋಮಶೇಖರ.ಬಿ ಅಡ್ವಕೇಟ್ ಕರ್ನಾಟಕ ರಾಷ್ಟç ಸಮಿತಿ, ಎ.ಕೆ.ಗಣೇಶ್, ಬಿ.ಎಂ.ಪುಷ್ಪ. ವಾಗೀಶಸ್ವಾಮಿ, ಮಂಜು ಮಾದಿಗ, ಲೋಕೇಶ್.ಪಿ.ಡಿ, ಪಿ.ಆರ್.ಶ್ರೀನಿವಾಸ್, ಸವಿತಾಬಾಯಿ ಮಲ್ಲೇಶನಾಯ್ಕ ಇವರುಗಳು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

109. ಚನ್ನಗಿರಿ; ಆದಿಲ್ ಖಾನ್.ಎಸ್.ಕೆ ಆಮ್ ಆದ್ಮಿ ಪಕ್ಷ, ತೇಜಸ್ವಿ ವಿ.ಪಟೇಲ್ ಜನತಾದಳ(ಜಾತ್ಯಾತೀತ), ಪ್ರವೀಣ.ಹೆಚ್ ಬಹುಜನ ಸಮಾಜ ಪಕ್ಷ, ಬಸವರಾಜು.ವಿ. ಶಿವಗಂಗಾ ಭಾರತೀಯ ರಾಷ್ಟಿçÃಯ ಕಾಂಗ್ರೆಸ್, ಹೆಚ್.ಎಸ್.ಶಿವಕುಮಾರ್ ಭಾರತೀಯ ಜನತಾ ಪಕ್ಷ, ಚಂದ್ರಶೇಖರ ಚನ್ನಗಿರಿ ಉತ್ತಮ ಪ್ರಜಾಕೀಯ ಪಕ್ಷ, ದೋಣಿಹಳ್ಳಿ ಮಂಜುನಾಥಗೌಡ್ರು ಕರ್ನಾಟಕ ರಾಷ್ಟç ಸಮಿತಿ ಪಕ್ಷ, ಎಂ.ರೂಪ ಕಗತೂರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಕುಬೇಂದ್ರಸ್ವಾಮಿ.ಟಿ, ಮಾಡಾಳ್ ಮಲ್ಲಿಕಾರ್ಜುನ, ಹರೀಶ್ ಹಳ್ಳಿ ಇವರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
110.ಹೊನ್ನಾಳಿ; ಕುಂಕೋವ ಕೃಷ್ಣಪ್ಪ ಬಹುಜನ ಸಮಾಜ ಪಾರ್ಟಿ, ನರಸಿಂಹಪ್ಪ.ಕೆ ಆಮ್ ಆದ್ಮಿ ಪಾರ್ಟಿ, ಎಂ.ಪಿ.ರೇಣುಕಾಚಾರ್ಯ ಭಾರತೀಯ ಜನತಾ ಪಾರ್ಟಿ, ಶಾಂತನಗೌಡ.ಡಿ.ಜಿ ಭಾರತೀಯ ರಾಷ್ಟಿçÃಯ ಕಾಂಗ್ರೆಸ್, ಗಣೇಶ.ಬಿ.ಎ ಉತ್ತಮ ಪ್ರಜಾಕೀಯ ಪಾರ್ಟಿ, ಹನುಮಂತಪ್ಪ ಸೊರಟೂರು ಕರ್ನಾಟಕ ರಾಷ್ಟç ಸಮಿತಿ ಪಕ್ಷ,  ದೊಡ್ಡೆತ್ತಿನಹಳ್ಳಿ ಚಂದ್ರಶೇಖರಪ್ಪ, ಲಕ್ಷ್ಮೀಕಾಂತ.ಹೆಚ್.ಟಿ, ವಾಸಪ್ಪ ಎಂ.ಮಾಜಿ ಸೈನಿಕರು ಇವರುಗಳು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.

ವಾಪಸ್ ಪಡೆದವರ ವಿವರ;
103.ಜಗಳೂರು; ಇಂದಿರಾ.ಎಸ್.ಆರ್ ಪಕ್ಷೇತರ ಅಭ್ಯರ್ಥಿ,

105.ಹರಿಹರ; ಕರಿಬಸಪ್ಪ ಮಠದ ವೀ ಪಕ್ಷೇತರ ಅಭ್ಯರ್ಥಿ,

106.ದಾವಣಗೆರೆ ಉತ್ತರ ; ಶ್ರೀಕಾಂತ.ಎA.ಕಾಕಿ, ನಾಗರಾರ್ಜುನ ಜಿ.ಆರ್., ಕೆ.ಜಿ.ಅಜ್ಜಪ್ಪ ಪಕ್ಷೇತರ

107.ದಾವಣಗೆರೆ ದಕ್ಷಿಣ; ಮಹಮದ್ ರಿಯಾಜ್ ಸಾಬ್, ಸುಭಾನ್ ಖಾನ್, ಬೀಡಿ ಎಂ ರಾಜಾಸಾಬ್, ಎಂ.ಬಿ.ಪ್ರಕಾಶ್, ಅಫ್ಜಲ್ ಖಾನ್, ಬಿ.ನಾಗೇಶ್ವರರಾವ್, ರ‍್ರ್ಕಾತ್ ಅಲಿ, ದಿಲ್ ಜಾನ್ ಖಾನ್ ಪಕ್ಷೇತರ,

108.ಮಾಯಕೊಂಡ; ಶಿವನಂದ ಯಾನೆ ಶಿವಾನಂದ.ಆರ್, ಜಿ.ಎಸ್.ಶ್ಯಾಮ್ ಶಿವಪ್ರಕಾಶ.ಆರ್.ಎಲ್ ಪಕ್ಷೇತರ,

109. ಚನ್ನಗಿರಿ; ಕೆ.ಶಿವಲಿಂಗಪ್ಪ, ರಂಗನಾಥ ಬಿ, ಚಂದ್ರಪ್ಪ.ವಿ., ಪಕ್ಷೇತರ,

110.ಹೊನ್ನಾಳಿ; ಕಿರಣ.ಎಲ್.ಎಸ್,  ಬಿ.ಜಿ.ಶಿವಮೂರ್ತಿ, ರಂಗನಾಥಸ್ವಾಮಿ ಪಕ್ಷೇತರ ಸೇರಿ ಒಟ್ಟು 7 ಕ್ಷೇತ್ರಗಳಿಂದ 22 ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹಿರಿಯೂರು ಕ್ಷೇತ್ರದಲ್ಲಿ ಕುರುಬರ ಹಿತ ಕಾಯುವ ಅಭ್ಯರ್ಥಿಗೆ ಬೆಂಬಲ

ತುಮಕೂರಿನ ಕೆಲ ಮುಖಂಡರು ನನ್ನ ಬಲಿಪಶು ಮಾಡಿದರು ಅಂತ ಹೇಳಲ್ಲ : ದೇವೇಗೌಡರು ಕಣ್ಣೀರಾಕಿದ್ದೇಕೆ..?