ಚಿತ್ರದುರ್ಗ, (ನ.16) : ನಗರದ ಹೊಳಲ್ಕೆರೆ ರಸ್ತೆ ನಿವಾಸಿ ಆಶಾ ಗಿರಿಪ್ರಕಾಶ್ (49) ಮಂಗಳವಾರ

ಬೆಳಿಗ್ಗೆ ಅನರಾರೋಗ್ಯದ ಕಾರಣದಿದಾಗಿ ನಿಧನರಾದರು.

ಪತಿ ಹಾಗೂ ಇಬ್ಬರು ಪುತ್ರರು, ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

