Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆರ್ಯವರ್ಧನ್ ಪ್ರಜ್ಞೆ ತಪ್ಪಿದಂತೆ ರೂಪೇಶ್ ರಾಜಣ್ಣನ ಸ್ಥಿತಿಯೂ ಆಗುತ್ತಾ..?

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಮಾಡುತ್ತಿರುವ ಪ್ಲ್ಯಾನ್ ಒಂದು ಈ ರೀತಿಯ ಪ್ರಶ್ನೆ ಹುಟ್ಟು ಹಾಕುತ್ತಿದೆ. ಆತ್ಮೀಯವಾಗಿರುವ ರೂಪೇಶ್ ರಾಜಣ್ಣನನ್ನು ಪ್ರಶಾಂತ್ ಸಂಬರ್ಗಿ ಟಾರ್ಗೆಟ್ ಮಾಡಿಕೊಂಡಿದ್ದಾರೆ. ಹೇಗಾದರೂ ಮಾಡಿ ಅವರನ್ನು ಹೆದರಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಅದರ ಭಾಗವಾಗಿ ಈ ಪ್ರಶ್ನೆ ಕಾಡುತ್ತಿದೆ.

ಈ ಹಿಂದೆ ಅಂದ್ರೆ ಓಟಿಟಿ ಬಿಗ್ ಬಾಸ್ ನಲ್ಲೂ ಇಂಥದ್ದೇ ಫ್ರಾಂಕ್ ನಡೆದಿತ್ತು. ಸೋನು ಗೌಡ ಹಾಗೂ ಜಯಶ್ರೀ ಸೇರಿಕೊಂಡು ಆರ್ಯವರ್ಧನ್ ಗೆ ಫ್ರಾಂಕ್ ಮಾಡುವುದಕ್ಕೆ ಹೋಗಿ, ಅವರನ್ನು ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ಇದೀಗ ರೂಪೇಶ್ ರಾಜಣ್ಣ ಅವರ ಸರದಿ. ರೂಪೇಶ್ ರಾಜಣ್ಣ ಅವರನ್ನು ಹೆದುರಿಸಲು ಸಂಬರ್ಗಿ ನಾನಾ ಕಸರತ್ತು ಮಾಡುತ್ತಿದ್ದಾರೆ. ಇದೀಗ ದೆವ್ವದ ಭಯ ಹುಟ್ಟಿಸುವುದಕ್ಕೆ ಯತ್ನಿಸುತ್ತಿದ್ದಾರೆ.

ಅದಕ್ಕೆಂದೆ ರಾಕೇಶ್ ಬಳಿ ಐಡಿಯಾ ಹೇಳಿದ್ದಾರೆ. ನೀನೇ ಏನಾದರೂ ಪ್ಲ್ಯಾನ್ ಮಾಡು ಅಂದಿದ್ದಾರೆ. ರಾತ್ರೋ ರಾತ್ರಿ ಬುಟ್ಟಿಯಲ್ಲಿದ್ದ ಆಪಲ್ ನ್ನೆಲ್ಲಾ ಕದ್ದಿಟ್ಟಿದ್ದಾರೆ. ಬಳಿಕ ರೂಪೇಶ್ ರಾಜಣ್ಣ ಅವರ ಬಳಿ ಕುಳಿತು, ಈ ಮನೆಯಲ್ಲಿ ದೆವ್ವ ಇದೆ ಎನಿಸುತ್ತದೆ. ಬೇಕಾದರೇ ಇದೆ ಜಾಗದಲ್ಲಿ ಒಂದು ಸ್ವಲ್ಪ ಒತ್ತು ಕುಳಿತು ನೋಡು ನಿನಗೆ ಅನುಭವಕ್ಕೆ ಬರುತ್ತೆ ಅಂತ ಹೇಳಿದ್ದಾರೆ ಸಂಬರ್ಗಿ. ಇದನ್ನು ರಾಜಣ್ಣ ಸೀರಿಯಸ್ ಆಗಿನೇ ಕೇಳುತ್ತಿದ್ದಾರೆ ಎನಿಸುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!