250 ವಧುಗಳಿಗೆ 10 ಸಾವಿರಕ್ಕೂ ಹೆಚ್ಚು ವರರಿಂದ ಅರ್ಜಿ.. ಆದಿಚುಂಚನಗಿರಿಯಲ್ಲಿ ವಧು-ವರನ್ವೇಷಣೆ..!

suddionenews
0 Min Read

 

ಮಂಡ್ಯ: ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಮಾತಿದೆ. ಅದು ವಾಸ್ತವ ಕೂಡ. ಹೀಗಾಗಿ ಆದಿಚುಂಚನಗಿರಿ ಮಠದಲ್ಲಿ ವಧು-ವರರ ಸಮಾನ್ವೇಷಣೆ ನಡೆದಿದೆ. ಈ ವೇಳೆ ಮದುವೆಗೆ ನೋಂದಣಿ ಕೂಡ ಮಾಡಲಾಗಿದೆ. ಆದ್ರೆ ಶಾಕಿಂಗ್ ಅಂದ್ರೆ 250 ವಧುಗಳಿಗೆ 10 ಸಾವಿರ ವರರು ಅರ್ಜಿ ಹಾಕಿದ್ದರು.

ದೇವಸ್ಥಾನದ ವತಿಯಿಂದ ಒಕ್ಕಲಿಗ ಸಮುದಾಯದ ವಧು-ವರರ ಸಮಾನ್ವೇಷಣೆಯನ್ನು ನಿನ್ನೆ ಕರೆಯಲಾಗಿತ್ತು. ಇದರಲ್ಲಿ 250 ವಧುಗಳನ್ನು ನೋಂದಣಿ ಮಾಡಿಕೊಳ್ಳಲಾಗಿತ್ತು. ಆ ವಧುಗಳಿಗೆ 10 ಸಾವಿರ ವರಗಳು ಬಂದಿದ್ದರು. ಆದ್ರೆ ಉಳಿದವರು ನಿರಾಸೆಯಾಗಿ ತೆರಳಿದ್ದು ಕಂಡು ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *