ಚಿತ್ರದುರ್ಗ ಜಿಲ್ಲೆಯಲ್ಲಿ ನಾಮಪತ್ರ ಹಿಂಪಡೆದ ನಂತರ ಅಂತಿಮವಾಗಿ ಕಣದಲ್ಲಿರುವವರ ಮಾಹಿತಿ…!

1 Min Read

 

 

ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಏ.24): ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಜಿಲ್ಲೆಯಲ್ಲಿ ಇಂದು ಕೆಲವರು ನಾಮಪತ್ರ ಹಿಂಪಡೆದಿದ್ದು, ನಾಮಪತ್ರ ಹಿಂಪಡೆದ ನಂತರ ಅಂತಿಮ ಕಣದಲ್ಲಿರುವವರ ಸಂಖ್ಯೆ ಈ ಕರಳಗಿನಂತಿದೆ.

ಚಿತ್ರದುರ್ಗ:- ಅಂತಿಮ ಕಣದಲ್ಲಿ-21
ವಾಪಸ್ ಪಡೆದವರು-2

ಹೊಸದುರ್ಗ:- ಅಂತಿಮ ಕಣದಲ್ಲಿ -13
ವಾಪಸ್ ಪಡೆದವರು -2

ಚಳ್ಳಕೆರೆ:- ಅಂತಿಮ ಕಣದಲ್ಲಿ -7
ವಾಪಸ್ ಯಾವುದೂ ಇಲ್ಲ.

ಹೊಳಲ್ಕೆರೆ: ಅಂತಿಮ ಕಣದಲ್ಲಿ-13
ವಾಪಸ್ ಪಡೆದವರು-6

ಹಿರಿಯೂರು: ಅಂತಿಮ ಕಣದಲ್ಲಿ-12
ವಾಪಸ್ ಪಡೆದವರು-2

ಮೊಳಕಾಲ್ಮುರು: ಅಂತಿಮ ಕಣದಲ್ಲಿ-10
ವಾಪಸ್ ಪಡೆದವರು-2

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಿಂದ ಒಟ್ಟು 76 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. 14 ಅಭ್ಯರ್ಥಿಗಳು ವಾಪಸ್ ಪಡೆದಿರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *