Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಫೋನ್ ನಂಬರ್ ಹ್ಯಾಕ್..!

---Advertisement---

ಎಲ್ಲವೂ ಡಿಜಿಟಲ್ ಆದ್ಮೇಲೆ ಹ್ಯಾಕರ್ಸ್ ಗಳ ಹಾದಿ ಸುಲಭವಾಗಿದೆ. ಜಸ್ಟ್ ಒಂದು ಲಿಂಕ್ ಕಳ್ಸಿ ಹ್ಯಾಕ್ ಮಾಡಿ ಬಿಡ್ತಾರೆ. ಎಷ್ಟೇ ಅಲರ್ಟ್ ಆಗಿದ್ದರು, ಹ್ಯಾಕರ್ಸ್ ಗಳ ದಾಳಿಗೆ ಕೆಲವೊಮ್ಮೆ ಯಾಮಾರಿ ಬಿಡುತ್ತೇವೆ. ಅದಕ್ಕೆ ಅಪ್ಪಟ ಉದಾಹರಣೆ ಎಂದರೆ ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ.

ನನ್ನ ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಆಗಿದೆ. ದುಡ್ಡು ಕೇಳಿದ್ರೆ ಕಳುಹಿಸಬೇಡಿ‌ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ಯಾಕಂದ್ರೆ ಹ್ಯಾಕರ್ಸ್ ಗಳು ಸೋಷಿಯಲ್ ಮೀಡಿಯಾ ಪೇಜ್ ಗಳನ್ನ ಹ್ಯಾಕ್ ಮಾಡಿನೆ ಸ್ನೇಹಿತರು, ಸಂಬಂಧಿಕರಿಗೆ ಅವರ ಹೆಸರಲ್ಲಿ ಹಣ ಕೇಳಿ, ಸುಲಭವಾಗಿ ಹಣ ಪಡೆದುಕೊಳ್ಳುತ್ತಾರೆ. ಹೀಗಾಗಿ ಉಪೇಂದ್ರ ಅವರು ಈ ಸಂಬಂಧ ವಿಡಿಯೋ ಮಾಡಿ ಹಾಕಿದ್ದಾರೆ.

ಇಂದು ಬೆಳಗ್ಗೆ ಆಗಿರೋ ಘಟನೆ ಇದಾಗಿದೆ. ಆರ್ಡರ್ ಹೆಸರಿನಲ್ಲಿ ಈ ಮೋಸ ನಡೆದಿದೆ.. ಈ ಘಟನೆ ಕುರಿತು ಕಂಪ್ಲೆಂಟ್ ನೀಡುವುದಕ್ಕೆ ಉಪೇಂದ್ರ ಮುಂದಾಗಿದ್ದಾರೆ. ಒಂದೇ ಒಂದು ಲಿಂಕ್ ನಿಂದ ಒಬ್ಬರಲ್ಲ ಇಬ್ಬರ ನಂಬರ್ ಹ್ಯಾಕ್ ಆಗಿದೆ. ಹ್ಯಾಕರ್ಸ್ ಗಳು ಸೆಲೆಬ್ರೆಟಿಗಳನ್ನೇ ಬಿಟ್ಟಿಲ್ಲ. ಬೆಳಗ್ಗೆ ಹ್ಯಾಶ್ ಟ್ಯಾಗ್ ಹಾಕಿ, ಈ ನಂಬರ್ ಗೆ ಡಯಲ್ ಕೊಡಿ ಅಂತ ಒಬ್ಬ ಹ್ಯಾಕರ್ ಹೇಳಿದ್ದ. ಪ್ರಿಯಾಂಕ ಕೂಡ ಏನೋ ಆರ್ಡರ್ ಮಾಡಿದ್ದರು. ಹೀಗಾಗಿ ಅದು ಬರುತ್ತೆ ಅಂತ ಆ ವ್ಯಕ್ತಿ ಹೇಳಿದ ಹ್ಯಾಶ್ ಟ್ಯಾಗ್ ಒತ್ತಿದ್ದಾರೆ. ಅದಕ್ಕೆ ನಾನು ಡಯಲ್ ಮಾಡಿದೆ. ಇದರಿಂದ ಇಬ್ಬರ ಫೋನ್ ಹ್ಯಾಕ್ ಆಗಿದೆ. ಯಾರೂ ಫೋನ್ ಮಾಡಬೇಡಿ, ಹಣ ಕೇಳಿದ್ರೆ ಕೊಡಬೇಡಿ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now