ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ತಾಲ್ಲೂಕಿನ ಮದಕರಿಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಭವ್ಯ ಮತ್ತು ಉಪಾಧ್ಯಕ್ಷರಾಗಿ ಜೆ.ಬಿ ಜ್ಯೋತಿ ಆಯ್ಕೆಯಾಗಿರುತ್ತಾರೆ.
ಚುನಾವಣಾ ಅಧಿಕಾರಿಗಳಾಗಿ ಚಿತ್ರದುರ್ಗ ತಾಲ್ಲೂಕು ತಹಶಿಲ್ದಾರ್ ಡಾ.ನಾಗವೇಣಿ ರವರು ಭಾಗವಹಿಸಿದ್ದರು. ಈ ವೇಳೆ ಪಿಡಿಒ ನಾಗರಾಜ್, ಸಿಬ್ಬಂದಿಗಳು ಹಾಗೂ ಸದಸ್ಯರು ಹಾಜರಿದ್ದರು.















