Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಖ್ಯಾತಿಗಾಗಿ ಇದೆಲ್ಲಾ ಬೇಕಾ ಗುರುವೇ..! ಅಪಾಯದ ಸ್ಟಂಟ್ ಗೆ ಸಾರ್ವಜನಿಕರ ಆಕ್ರೋಶ..!

Facebook
Twitter
Telegram
WhatsApp

ಜನಪ್ರಿಯತೆಗಾಗಿ ಅದೆಷ್ಟೋ ಜನ ಅಪಾಯದ ಬಾಗಿಲು ತಟ್ಟಿದ್ದಾರೆ. ಒಮ್ಮೊಮ್ಮೆ ಅವರು ಮಾಡೋ ಹುಚ್ಚಾಟಕ್ಕೆ ಪ್ರಾಣವೇ ಹೋಗಿದೆ. ಇದೀಗ ಇಲ್ಲೊಬ್ಬ ವ್ಯಕ್ತಿ ಅಂಥದ್ದೇ ಸ್ಟಂಟ್ ಮಾಡೋದಕ್ಕೆ ಹೋಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ.

ರಷ್ಯಾದ ಡ್ಯಾನಿಲ್ ಮ್ಯಾಸ್ನಿಕೋವ್ ಎಂಬಾತ ಅದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಇದ್ದಾನೆ. ಇನ್ನಷ್ಟು ಜನಪ್ರಿಯತೆ ಬೇಕು ಎಂಬ ಕಾರಣಕ್ಕೆ ಮಾರಾಣಾಂತಿಕ ಸ್ಟಂಟ್ ಮಾಡಿದ್ದಾನೆ.

https://www.instagram.com/p/CTRzFQig4MB/?utm_medium=copy_link

ತನ್ನ ಕಾರಿನ ಹೊರ ಭಾಗಕ್ಕೆ ತನ್ನನ್ನೇ ಟೇಪ್ ಮೂಲಕ ಅಂಟಿಸಿಕೊಂಡಿದ್ದಾನೆ. ಸುಮಾರು 180 ಕಿಲೋ ಮೀಟರ್ ವೇಗದಲ್ಲಿ ಕಾರು ಚಲಿಸಿದೆ. ಈ ವಿಡಿಯೋವನ್ನ ಆತನೇ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ಡೆಡ್ಲಿ ಸ್ಟಂಟ್ ವಿಡಿಯೋ ಸುಮಾರು 2.56 ಲಕ್ಷ ಜನರಿಂದ ವೀವ್ಸ್ ಪಡೆದುಕೊಂಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Vastu Tips : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಗೊತ್ತಾ ?

ಸುದ್ದಿಒನ್ : ವಾಸ್ತು ಎಂದರೆ ಮನೆಗೆ ಮಾತ್ರವಲ್ಲದೇ ಮನೆಯಲ್ಲಿ ಇರುವ  ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ.  ವಸ್ತುಗಳನ್ನು ಇರಿಸುವ ದಿಕ್ಕನ್ನು ಅವಲಂಬಿಸಿ, ಮನೆಗೆ ನಷ್ಟ ಮತ್ತು ಲಾಭವನ್ನು ಅಂದಾಜಿಸುತ್ತಾರೆ. ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

error: Content is protected !!