Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೀಪಾವಳಿ ಬಂತು ದೀಪಾವಳಿ : ಸಿ.ಟಿ.ನಿರ್ಮಲಾ ವೀರಶೇಖರ ಅವರ ದೀಪಾವಳಿ ಕವನ

Facebook
Twitter
Telegram
WhatsApp

 

ದೀಪಾವಳಿ ಬಂತು ದೀಪಾವಳಿ
ಮಕ್ಕಳ ಸಡಗರದ
ದೀಪಾವಳಿ
ಪಟಾಕಿ ಹೊಡೆಯೋ
ದೀಪಾವಳಿ.

ದೀಪವ ಬೆಳಗುವ ದೀಪಾವಳಿ
ಕತ್ತಲಿನಿಂದ  ಬೆಳಕಿನೆಡೆ
ಸಾಗುವ ದೀಪಾವಳಿ.

ಕಷ್ಟಗಳ  ಮರೆಸುವ ದೀಪಾವಳಿ
ಸುಖದ  ಚಿಲುಮೆ
ಉಕ್ಕಿಸುವ  ದೀಪಾವಳಿ.

ಅಜ್ಞಾನದಿಂದ  ಜ್ಞಾನದೆಡೆ  ಸಾಗುವ
ದೀಪಾವಳಿ
ದ್ವೇಷವ  ಮರೆಸಿ
ಪ್ರೀತಿಯ ಬೆಳಗುವ
ದೀಪಾವಳಿ.

ಮನೆಯ  ಹಿರಿಯರ
ಪೂಜಿಸುವ
ಕಿರಿಯರ ಕನಸ ಕಟ್ಟುವ ದೀಪಾವಳಿ.

ಕೋರೋನಾ ಓಡಿಸುವ ದೀಪಾವಳಿ
ಮನಕೆ ನೆಮ್ಮದಿ-ಶಾಂತಿ ನೀಡುವ
ದೀಪಾವಳಿ
ದೀಪಾವಳಿ ಬಂತು ದೀಪಾವಳಿ.

ಸಿ.ಟಿ.ನಿರ್ಮಲಾ ವೀರಶೇಖರ
ರಂಗಯ್ಯನ ಬಾಗಿಲ ಬಳಿ, ದೇವರಾಜರಸ್ತೆ, ಚಿತ್ರದುರ್ಗ
ಮೊ.ನಂ: 9886574556

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ

ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ, ಈ ಪಂಚರಾಶಿಗಳ ಸಂಸಾರದಲ್ಲಿ ಅಲ್ಲೋಲಕಲ್ಲೋಲ! ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-21,2024 ಸೂರ್ಯೋದಯ: 06:08, ಸೂರ್ಯಾಸ್ತ : 06:09 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ

ಶ್ವಾಸ ಇರುವವರೆಗೂ ವಿಶ್ವಾಸ ಕಳೆದುಕೊಳ್ಳಬೇಡಿ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಸುದ್ದಿಒನ್ : ಶ್ವಾಸ ಇರುವವರಿಗೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಮಾಲ್ಡೀವ್ಸ್ ದೇಶದ ವಿಲ್ಲಾ ನೌಟೀಕ ಪ್ಯಾರಡೇಸ್ ದ್ವೀಪದಲ್ಲಿ ಶುಕ್ರವಾರ ನಡೆದ ವಿಶ್ವ

ಡಿ.ಕೆಂಪಣ್ಣನವರು ತಮ್ಮ ಜೀವಿತಾವಧಿಯ ಕೊನೆಯವರೆಗೂ ಭ್ರಷ್ಠಾಚಾರದ ವಿರುದ್ಧ ಹೋರಾಡಿದರು : ಕೆ.ಮಲ್ಲೇಶಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.20 : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರ ನಿಧನಕ್ಕೆ ಜಿಲ್ಲಾ ಗುತ್ತಿಗೆದಾರರ ಸಂಘದಿಂದ

error: Content is protected !!