ನವದೆಹಲಿ: 2024ನೇ ಸಾಲಿನ ಕೇಂದ್ರ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ನಿರ್ಮಲಾ ಸೀತರಾಮನ್ ಸತತ 6ನೇ ಬಾರಿಗೆ ಆಯವ್ಯಯ ಮಂಡಿಸಿದ್ದಾರೆ. ಈ ಮೂಲಕ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
*1 ಕೋಟಿ ಮಹಿಳೆಯರು ಲಕ್ ಪತಿ ದೀದಿ ಆಗಿದ್ದಾರೆ.
* ಆಶಾ, ಅಂಗನವಾಡಿ ಸಹಾಯಕರಿಗೆ ಆಯುಷ್ಮಾನ್ ಭಾರತ್ ವಿಸ್ತರಣೆ.
* 83 ಲಕ್ಷ SHGS 9 ಕೋಟಿ ಮಹಿಳೆಯರಿಗಾಗಿ ಲಕ್ ಪತಿ ದೀದಿ
* 1 ಕೋಟಿ ಮಹಿಳೆಯರು ಲಕ್ ಪತಿ ದೀದಿ ಆಗಿದ್ದಾರೆ.
ಈ ಮೂಲಕ 2024ರ ಬಜೆಟ್ ಮಂಡನೆಯಲ್ಲಿ ಹೆಚ್ಚಿನದಾಗಿ ಮಹಿಳಾ ಅಭಿವೃದ್ಧಿ ಕಡೆಗೆ ಗಮನ ಹರಿಸಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದವರಿಗೂ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ಯು ವಿನ್ ಮತ್ತು ಮಿಷನ್ ಇಂದ್ರಧನುಷ್ ಯೋಜನೆಗಳಿಗೆ ವೇಗ
ಹಾಲು ಉತ್ಪಾದನಾ ಡೇರಿಗಳ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳುವ ಭರವಸೆ
ಹಾಲು ಉತ್ಪಾದನಾಗಳಿಗೆ ಉತ್ತೇಜನಾ ನೀಡಲಾಗಿದೆ
ಪಿಎಂ ಸೂಕ್ಷ್ಮ ಖಾದ್ಯ ಪ್ರಸಂಸ್ಕರಣ ಉದ್ಯಮದಿಂದ 2.4 ಲಕ್ಷ SHGಗೆ ನೆರವು
ಎಲ್ಲ ಕೃಷಿ, ಜಲವಾಯು ಕ್ಷೇತ್ರಗಳಲ್ಲಿ ವಿಭಿನ್ನ ಬೆಳೆಗಳ ಮೇಲೆ ನ್ಯಾನೋ ಡಿಎಪಿಯ ಪ್ರಯೋಗ
ಹೈನುಗಾರಿಕೆ ಮಾಡುವವರ ನೆರವಿಗಾಗಿ ಪ್ರತ್ಯೇಕ ಕಾರ್ಯಕ್ರಮ ಮಾಡಲಾಗುವುದು
1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ
ಪಿಎಂ ಆವಾಸ್ ಯೋಜನೆಯಲ್ಲಿ ಶೇ.70 ರಷ್ಟು ಮನೆ ನಿರ್ಮಾಣ ಮಾಡಲಾಗುವುದು
ಮುಂದಿನ 5 ವರ್ಷಗಳಲ್ಲಿ ಬಡವರಿಗಾಗಿ ಒಟ್ಟು 3 ಕೋಟಿ ಮನೆಗಳು ನಿರ್ಮಾಣ