Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇವರಾಜ್‌ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ :  ಬಹುಮಾನ ವಿಜೇತರ ಪಟ್ಟಿ

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ : ನಗರದ ಪ್ರತಿಷ್ಠಿತ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ 40 ಸಾರ್ಥಕ ಶೈಕ್ಷಣಿಕ ವರ್ಷಗಳನ್ನು ದಾಟಿರುವ ಹಿನ್ನೆಲೆಯಲ್ಲಿ ನಗರ ಮಟ್ಟದ ಅಂತರ್ ಶಾಲಾ ಹಾಗೂ ಅಂತರ್ ಕಾಲೇಜು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನ.20 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ.

ಬುಧವಾರ ನಡೆದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಹಾಗೂ ಪಠ್ಯಕ್ರಮ ಶಾಲೆಗಳ ಬಹುಮಾನ ವಿಜೇತರ ಪಟ್ಟಿ ಈ ಕೆಳಗಿನಂತಿದೆ.

ಡಾನ್‍ಬೋಸ್ಕೋ ಶಾಲೆ-ಸೋಲೋ ನೃತ್ಯ ಪ್ರಥಮ ಸ್ಥಾನ. ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ-ಗ್ರೂಪ್.
ದ್ವಿತಿಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ-ಸೋಲೋ. ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ-ಗ್ರೂಪ್.

ಗಾಯನ : ಪ್ರಥಮ ಸ್ಥಾನ-ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ.
ಫ್ಯಾಶನ್ ಶೋ : ಪ್ರಥಮ ಸ್ಥಾನ-ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ.
ಚಿತ್ರಕಲೆ : ಪ್ರಥಮ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ.
ರಸಪ್ರಶ್ನೆ : ಪ್ರಥಮ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ಚರ್ಚಾ ಸ್ಪರ್ಧೆ : ಪ್ರಥಮ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವೀತಿಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಚೆಸ್ : ಪ್ರಥಮ ಸ್ಥಾನ – ವಿದ್ಯಾವಿಕಾಸ ವಿದ್ಯಾಸಂಸ್ಥೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಕೇರಂ (ಬಾಲಕರು)  ಪ್ರಥಮ ಸ್ಥಾನ- ನ್ಯಾಷನಲ್ ಸ್ಕೂಲ್.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಕೇರಂ (ಬಾಲಕಿಯರು) ಪ್ರಥಮ ಸ್ಥಾನ- ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಕ್ರಿಕೆಟ್ ಪ್ರಥಮ ಸ್ಥಾನ : ವಿದ್ಯಾವಿಕಾಸ.
ದ್ವೀತಿಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ವಾಲಿಬಾಲ್ : ಪ್ರಥಮ ಸ್ಥಾನ- ರೀಜನಲ್ ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ.ಶಾಲೆ.
ಥ್ರೊಬಾಲ್ : ಪ್ರಥಮ ಸ್ಥಾನ-ಡಾನ್‍ಬೋಸ್ಕೋ ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ.ಶಾಲೆ.
ಕಬಡ್ಡಿ (ಬಾಲಕರು) ಪ್ರಥಮ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾóಷನಲ್ ಶಾಲೆ.
ಕಬಡ್ಡಿ(ಬಾಲಕಿಯರು) ಪ್ರಥಮ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ.ಶಾಲೆ.
ದ್ವಿತೀಯ ಸ್ಥಾನ- ಎಸ್.ಜೆ.ಎಂ.ಸಿ.ಬಿ.ಎಸ್.ಇ.ಶಾಲೆ.
ಫುಟ್‍ಬಾಲ್ : ಪ್ರಥಮ ಸ್ಥಾನ-ಡಾನ್‍ಬೋಸ್ಕೋ ಸ್ಟೇಟ್ ಶಾಲೆ.
ದ್ವಿತೀಯ ಸ್ಥಾನ-ಡಾನ್‍ಬೋಸ್ಕೋ ಕನ್ನಡ ಮಾಧ್ಯಮ ಶಾಲೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment