ಚಿತ್ರದುರ್ಗದಲ್ಲಿ ವಿವಿಧ ಹೋಟೆಲ್, ಬೇಕರಿಗಳಿಗೆ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯಿಂದ ಭೇಟಿ, ಪರಿಶೀಲನೆ

0 Min Read

 

ಚಿತ್ರದುರ್ಗ, ಅ.18: ಚಿತ್ರದುರ್ಗ ನಗರದ ವಿವಿಧ ಹೋಟೆಲ್, ಬೇಕರಿಗಳಿಗೆ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆಯ ವತಿಯಿಂದ ಮಂಗಳವಾರ  ಭೇಟಿ ನೀಡಿ ಸ್ವಚ್ಛತೆಯ ಮಾಪನ (Hygiene Rating Audit)  ನಡೆಸಲಾಯಿತು.

ಬೆಂಗಳೂರಿನಿಂದ ಆಗಮಿಸಿದ ಅಪರ್ಣಭಟ್ ಅವರು Fostac ಮತ್ತು FSSAI License  ಪಡೆದಿರುವ ಕೆಲವು ಆಯ್ದ ಹೋಟೆಲ್‍ಗಳು ಮತ್ತು ಬೇಕರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅಂಕಿತಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಆಹಾರ ಸುರಕ್ಷತಾಧಿಕಾರಿಗಳಾದ ತಿರುಮಲೇಶ್, ನಂದಿನಿ ಕಡಿ ಹಾಗೂ ಮಂಜುನಾಥ್ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *