ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಮನೆ ಸ್ವಚ್ಛವಾಗಿದ್ದರೆ ಮನಸ್ಸು ಸ್ವಚ್ಛವಾಗಿರುತ್ತದೆ. ಒಂದು ವೇಳೆ ಮನೆ ಗಲೀಜಾಗಿದ್ದರೆ ಮನಸ್ಸು ಶಾಂತತೆಯನ್ನು ಕಳೆದುಕೊಳ್ಳುತ್ತದೆ. ಅದರಲ್ಲೂ ಮನೆಯಲ್ಲಿ ಜಿರಲೆಗಳು ಒಡಾಡಿದರಂತು ಮುಗಿದೇ ಹೋಯ್ತು ಕೋಪವು ಹೆಚ್ಚಾಗಿ ಬರುತ್ತದೆ. ಅದರಲ್ಲೂ ಬಟ್ಟೆಯ ಒಳಗೆ ಜಿರಲೆ ಸೇರಿಕೊಂಡರೆ ಮೈಮೇಲೆ ಹರಿದಾಡಿದಂತೆ ಭಾಸವಾಗಿ ಬಿಡುತ್ತದೆ. ಬಟ್ಟೆಯೊಳಗೆ ಜಿರಲೆಯಾದರೆ ಅದನ್ನು ಹೋಗಲಾಡಿಸುವುದಕ್ಕೆ ಒಂದಷ್ಟು ಪರಿಹಾರಗಳು ಇಲ್ಲಿವೆ.
ಮೊದಲು ಬಟ್ಟೆಗೆ ಜಿರಲೆಗಳು ಯಾಕೆ ಬರುತ್ತವೆ ಎಂಬುದನ್ನು ನೋಡೋಣಾ. ಜಿರಲೆಗಳಿಗೆ ಬಟ್ಟೆಯಲ್ಲಿನ ಕಲೆ ಬೇಗ ಆಕರ್ಷಣೆ ಮಾಡುತ್ತವೆ. ಆಗ ಜಿರಲೆಗಳು ಬರುತ್ತವೆ. ಕಾಫಿ, ಟೀ ಕುಡಿಯುವಾಗ ಬಟ್ಟೆಗೆ ಬಿದ್ದು, ಕಲೆ ಉಳಿದು ಬಿಟ್ಟರೆ ಜಿರಲೆಗಳು ಬೇಗ ಬರುತ್ತವೆ.

ಅದಕ್ಕೆ ಪರಿಹಾರವೇನು: ಜಿರಲೆಗಳು ಅವಾಗಿಯೇ ಅವು ಓಡಬೇಕು ಎಂದರೆ ನಶೆ ಉಂಡೆ ಅಂದ್ರೆ ನ್ಯಾಪ್ತಲಿನ್ ಬಳಸಿ. ಆ ಉಂಡೆಗಳನ್ನು ಬಟ್ಟೆಗಳ ನಡುವೆ ಇಡಿ. ಇದರಿಂದ ಜಿರಲೆಗಳು ಕೊಂಚ ದೂರ. ಅಂದ್ರೆ ಅದರ ವಾಸನೆಗೆ ದೂರ ಓಡುತ್ತವೆ.
ಜಿರಳೆಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ ಇನ್ನೊಂದು ವಸ್ತು ಎಂದರೆ ಅದು ಬೋರಿಕ್ ಆಸಿಡ್. ಇದು ಒಂದು ರೀತಿಯ ಸ್ಲೋ ಪಾಯಿಸನ್ ಇದ್ದಹಾಗೆ. 72 ಗಂಟೆಗಳ ಅಂತರದಲ್ಲಿ ಜಿರಳೆಗಳನ್ನು ಕೊಂದು ಹಾಕುತ್ತದೆ. ಜಿರಳೆಗಳು ಓಡಾಡುವ ಜಾಗದಲ್ಲಿ ಬೋರಿಕ್ ಆಸಿಡ್ ಪೌಡರ್ ಹಾಕಿಬಿಡಿ. ಜಿರಳೆಗಳಿಗೆ ಇದು ಮೆತ್ತಿಕೊಳ್ಳುತ್ತದೆ. ಇದರಿಂದ ಮುಕ್ತಿ ಪಡೆಯಲು ಜಿರಳೆಗಳು ಬೋರಿಕ್ ಆಸಿಡ್ ಪೌಡರ್ ತಿನ್ನುತ್ತದೆ. ಇದು ವಿಷಕಾರಿ ಅಂಶವಾಗಿ ಬದಲಾಗಿ ಜಿರಳೆಯನ್ನು ಕೊಂದು ಹಾಕುತ್ತದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್