Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ತಾಲ್ಲೂಕಿನ 38 ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, ಜೂನ್.22 : ಚಿತ್ರದುರ್ಗ ತಾಲ್ಲೂಕಿನ 38 ಗ್ರಾಮ ಪಂಚಾಯಿತಿಗಳ ಎರಡನೇ ಅವಧಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಗುರುವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರ ಅಧ್ಯಕ್ಷತೆಯಲ್ಲಿ ನಿಗದಿಪಡಿಸಲಾಯಿತು.

ನಗರದ ಮಾಳಪ್ಪನಹಟ್ಟಿ ರಸ್ತೆಯ ಶ್ರೀ ತಿರುಮಲ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಿತು.

38 ಗ್ರಾಮ ಪಂಚಾಯಿತಿಗಳ ಪೈಕಿ 13 ಸ್ಥಾನಗಳು ಅನುಸೂಚಿತ ಜಾತಿ, ಇದರಲ್ಲಿ 7 ಮಹಿಳೆ, 10 ಅನುಸೂಚಿತ ಪಂಗಡ, ಇದರಲ್ಲಿ 5 ಮಹಿಳೆ, 15 ಸಾಮಾನ್ಯ, ಇದರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ವರ್ಗೀಕರಣದ ಆಧಾರದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಗ್ರಾಮ ಪಂಚಾಯಿತಿವಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ವಿವರ ಇಂತಿದೆ.

ಕೋಗುಂಡೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಕಾಲ್ಗೆರೆ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಯಳಗೋಡು: ಅಧ್ಯಕ್ಷ ( ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಚಿಕ್ಕಗೊಂಡನಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ತುರುವನೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಕೂನಬೇವು: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಮುದ್ದಾಪುರ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಮಾಡನಾಯಕನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಇಸಾಮುದ್ರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಭರಮಸಾಗರ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಕೊಳಹಾಳ್: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅಳಗವಾಡಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಸಿರಿಗೆರೆ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಚಿಕ್ಕಬೆನ್ನೂರು: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಐನಹಳ್ಳಿ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಗುಡ್ಡದರಂಗವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),

ಗೋನೂರು: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಬೆಳಗಟ್ಟ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ದ್ಯಾಮವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಮದಕರಿಪುರ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೆದೇಹಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ),

ಮಠದಕುರುಬರಹಟ್ಟಿ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಚೋಳಗಟ್ಟ: ಅಧ್ಯಕ್ಷ (ಅನುಸೂಚಿತ ಪಂಗಡ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಲಕ್ಷ್ಮಿಸಾಗರ; ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆಲಘಟ್ಟ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಬೊಮ್ಮೇನಹಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಹಿರೇಗುಂಟನೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಸಿದ್ದಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ),

ದೊಡ್ಡಸಿದ್ದವ್ವನಹಳ್ಳಿ: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಜೆ.ಎನ್.ಕೋಟೆ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಇಂಗಳದಾಳ್: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ), ಹುಲ್ಲೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಜಾನುಕೊಂಡ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಭೀಮಸಮುದ್ರ: ಅಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಪಂಗಡ), ಅನ್ನೇಹಾಳ್: ಅಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ),

ಸೊಂಡೆಕೊಳ: ಅಧ್ಯಕ್ಷ (ಅನುಸೂಚಿತ ಜಾತಿ) ಉಪಾಧ್ಯಕ್ಷ (ಅನುಸೂಚಿತ ಪಂಗಡ ಮಹಿಳೆ), ಗೊಡಬನಹಾಳ್: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಅನುಸೂಚಿತ ಜಾತಿ), ಬ್ಯಾಲಹಾಳ್: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಅನುಸೂಚಿತ ಜಾತಿ ಮಹಿಳೆ).
ಗ್ರಾಮ ಪಂಚಾಯಿತಿ ಮೀಸಲಾತಿ ಆಯ್ಕೆ ಪ್ರಕ್ರಿಯೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳಿ : ಶಿವಲಿಂಗಾನಂದ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ನ. 23 : ರಕ್ತವನ್ನು ಕೃತಕವಾಗಿ ತಯಾರು ಮಾಡಲು ಬರುವುದಿಲ್ಲ, ಅಲ್ಲದೆ ಯಾವ ಪ್ರಾಣಿಗಳ ರಕ್ತವನ್ನು

ಸೆಡೆಗಳು ಎಂದಿದ್ದ ರಜತ್ ಗೆ ಬೆವರಿಳಿಸಿದ ಬಾದ್ ಶಾ..!

ಬಿಗ್ ಬಾಸ್ ಕನ್ನಡ ಸೀಸನ್ 11ಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಶೋಭಾ ಶೆಟ್ಟಿ ಬಂದಿದ್ದಾರೆ. ರಜತ್ ಆರಂಭದಿಂದಾನು ಒಳ್ಳೆ ರೌಡಿಸಂ ತೋರಿಸುವ ರೀತಿಯೇ ಆಟವಾಡುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರಬೇಕು

ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ : ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಿತ್ಯ ವಿದ್ಯಾರ್ಥಿಯಾಗಿರುವವನೆ ಅತ್ಯುತ್ತಮ ಶಿಕ್ಷಕ. ಕೇವಲ ಪದವಿ ಪಡೆದರೆ ಸಾಲದು. ಶಿಕ್ಷಣದ

error: Content is protected !!