Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬದುಕಿದ್ದಾಗ ನೋಡಲು ಬಾರದ ಮಗಳು ಸತ್ತಾಗ ತಂದೆ ಪಾರ್ಥಿವ ಶರೀರದ ಮುಂದೆ ಕಣ್ಣೀರು..!

Facebook
Twitter
Telegram
WhatsApp

ಬೆಂಗಳೂರು: ಒಂದು ಕಡೆ ಗ್ಯಾಂಗ್ರಿನ್ ನಿಂದ ಕಾಲು ಕಳೆದುಕೊಂಡಿದ್ದ ನಟ ಸತ್ಯಜಿತ್ ಅದೇ ನೋವಿನಲ್ಲಿ ಬದುಕ್ತಾ ಇದ್ರು.. ಅದರ ನಡುವೆ 72 ವರ್ಷ ವಯಸ್ಸು ವಯೋಸಹಜ ಕಾಯಿಲೆಯಿಂದ ಒಂದಷ್ಟು ನೋವು.. ಆಸ್ಪತ್ರೆಗೆ ದಾಖಲಾಗಿದ್ದ ಸತ್ಯಜಿತ್ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆದ್ರೆ ಕನವರಿಸುತ್ತಿದ್ದ ಮಗಳು ಮಾತ್ರ ಅಪ್ಪನನ್ನ ನೋಡೋದಕ್ಕೆ ಬಂದೇ ಇರಲಿಲ್ಲ.

ಸತ್ಯಜಿತ್ ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಲಕ್ಷಾಂತರ ರೂಪಾಯಿಯನ್ನ ವ್ಯಯಿಸಿದ್ರಂತೆ. ಈ ಬಗ್ಗೆ ಅವರೇ ನೋವು ತೋಡಿಕೊಂಡಿದ್ರು. ಆದ್ರೆ ಮದುವೆಯಾದ ಬಳಿಕ ತಂದೆಯಿಂದ ದೂರಾದ ಮಗಳು ಸತ್ಯಜಿತ್ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು, ನಾನು ನಮ್ಮ ತಂದೆಗೆ ಹಣ ಕೊಡಬೇಕೆಂಬ ಕಾನೂನು ಇದ್ಯಾ ಅಂತ ಕೇಳಿದ್ರು. ಅಂದಿನಿಂದ ತಂದೆ ಮಗಳ ನಡುವಿನ ಬಾಂಧವ್ಯ ದೂರವಾಗಿತ್ತು.


ಸತ್ಯಜಿತ್ ಒಂದು ಕಾಲು ಕಳೆದುಕೊಂಡು ಅಕ್ಷರಶಃ ಆರ್ಥಿಕ ನಷ್ಟದಲ್ಲಿದ್ರು. ಅವಕಾಶಗಳು ಕಡಿಮೆಯಾಗ್ತಾ ಹೋಯ್ತು.. ಹಣದ ಕೊರತೆ ಜಾಸ್ತಿಯಾಗಿತ್ತು.. ಈ ಮಧ್ಯೆ ಅನಾರೋಗ್ಯ ಬಿಗಡಾಯಿಸಿತ್ತು.. ಆಸ್ಪತ್ರೆಗೆ ಅನಾರೋಗ್ಯದಿಂದ ದಾಖಲಾಗಿದ್ರು ಮಗಳು ಮಾತ್ರ ಕ್ಯಾರೆ ಎಂದಿರಲಿಲ್ಲ.. ಇದೀಗ ತಂದೆ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಮಗಳು ಕಣ್ಣೀರು ಸುರಿಸುತ್ತಾ ಓಡೋಡಿ ಬಂದಿದ್ದಾರೆ. ನನ್ನಿಂದ ತಪ್ಪಾಯ್ತು ಎಂದಿದ್ದಾರೆ. ಆದ್ರೆ ಈ ಸಮಯ.. ಈ ಕ್ಷಣ ಯಾವುದು ಆ ಸತ್ಯಜಿತ್ ದೇಹಕ್ಕೆ ಕೇಳಿಸುತ್ತಿಲ್ಲ ಅನ್ನೋದು ಅಷ್ಟೆ ‘ಸತ್ಯ’.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮದ್ಯಪಾನ ಪ್ರಿಯರಿಗೆ ಗುಡ್ ನ್ಯೂಸ್ : ಚಳಿಗಾಲ ಮುಗಿಯೋವರೆಗೂ ಏರಿಕೆಯಿಲ್ಲ..!

    ಮದ್ಯಪಾನ ಪ್ರಿಯರಿಗೆ ಬೆಲೆ ಏರಿಕೆಯದ್ದೇ ಚಿಂತೆಯಾಗಿರುತ್ತದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಜಾಸ್ತಿಯೇ ಆಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಇದು ಬೇಸರ ತರಿಸಿದೆ. ಆದರೆ ಈ ಬಾರಿ ಮದ್ಯ

ಚಿತ್ರದುರ್ಗ | ಜಿ.ಆರ್. ಹಳ್ಳಿ ಬಳಿ ಕಾರಿಗೆ ಕಾರು ಡಿಕ್ಕಿ : 8 ಮಂದಿಗೆ ಗಾಯ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 25 : ರಾಷ್ಟ್ರೀಯ ಹೆದ್ದಾರಿ 13ರ ಗುಡ್ಡದ ರಂಗವ್ವನಹಳ್ಳಿ ಸಮೀಪದ CNG ಪೆಟ್ರೋಲ್ ಬಂಕ್ ಬಳಿ ನಿನ್ನೆ ರಾತ್ರಿ (ಭಾನುವಾರ) 10 ಗಂಟೆ ಸಮಯದಲ್ಲಿ ಇನೋವಾ ಕಾರು ಹಾಗೂ

IND vs AUS TEST : ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭರ್ಜರಿ ಗೆಲುವು

    ಸುದ್ದಿಒನ್ | ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂಗವಾಗಿ ಪ್ರವಾಸಿ ಟೀಮ್ ಇಂಡಿಯಾ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಆತಿಥೇಯ ತಂಡ

error: Content is protected !!