ವಶಕ್ಕೆ ಪಡೆದ ಗಾಂಜಾವನ್ನ ಪೊಲೀಸರೇ ಮಾರಾಟ ಮಾಡ್ತಿದ್ರು.. ಆಮೇಲೆ ಏನಾಯ್ತು ಗೊತ್ತಾ..?

suddionenews
0 Min Read

ಹುಬ್ಬಳ್ಳಿ : ಬೇಲಿಯೇ ಎದ್ದು ಹೊಲ ಮೇಯ್ದರೇ ಆ ಬೆಳೆಗೆಲ್ಲಿಯ ಸುರಕ್ಷತೆ. ಅಂಥದ್ದೆ ಘಟನೆ ನವನಗರದಲ್ಲಿ ನಡೆದಿದೆ.

ಹೌದು, ಸೀಜ್ ಮಾಡಿದ್ದ ಗಾಂಜಾವನ್ನ ಮಾರಾಟ ಮಾಡಿ ಪೊಲೀಸರೇ ಮಾರಾಟ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಜಿಲ್ಲೆಯ ನವನಗರ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ 7 ಜನ ಪೊಲೀಸರನ್ನು ಅಮಾನತು ಮಾಡಲಾಗಿದೆ.

ಆರೋಪಿಗಳಿಂದ ವಾಹನ ಹಾಗೂ ಗಾಂಜಾವನ್ನ ವಶಕ್ಕೆ ಪಡೆದಿದ್ದ ಪೊಲೀಸರು, ವಾಹನ ರಿಲೀಸ್ ಗೆ ಹಣ ಕೇಳಿದ್ದರು ಎನ್ನಲಾಗಿದೆ. ಜಪ್ತಿ ಮಾಡಿದ್ದ ಗಾಂಜಾವನ್ನ ತಾವೇ ಮಾರಾಟ ಮಾಡಲು ಮುಂದಾಗಿ ಪೊಲೀಸರೇ ತಗಲಾಕಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *