Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಎಸ್ವೈ ವಿದಾಯದ ಭಾಷಣ ಮೆಚ್ಚಿ ಕನ್ನಡದಲ್ಲಿಯೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ..!

Facebook
Twitter
Telegram
WhatsApp

 

ಮಾಜಿ ಸಿಎಂ ಯಡಿಯೂರಪ್ಪ ಅವರು ನಿನ್ನೆ ವಿಧಾನಸಭೆಯಲ್ಲಿ ವಿದಾಯದ ಭಾಷಣ ಮಾಡಿದ್ದರು. ಈ ವೇಳೆ ಬಿಜೆಪಿ ಪಕ್ಷ ಗೆಲುವಿಗಾಗಿ‌ವಮುಂದೆಯೂ ಶ್ರಮಿಸಬೇಕೆಂದು ಹೇಳಿದರು. ಯಡಿಯೂರಪ್ಪ ಅವರ ವಿದಾಯದ ಭಾಷಣ ಎಂಥವರಿಗೂ ಹೆಮ್ಮೆ ಪಡುವಂತೆ ಮಾಡಿತ್ತು, ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವಂತೆ ಕೇಳಿಸಿತ್ತು. ಈ ವಿದಾಯದ ಭಾಷಣಕ್ಕೆ ಇದೀಗ ಪ್ರಧಾನಿ ಮೋದಿ ಅವರು ಮನಸೋತಿದ್ದಾರೆ.

 

ತಮ್ಮ ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿಯೇ ಬರೆದುಕೊಂಡಿದ್ದಾರೆ. “ಬಿಜೆಪಿಯ ಒಬ್ಬ ಕಾರ್ಯಜರ್ತನಾದ ನನಗೆ ಈ ಭಟಷಣ ಅತ್ಯಂತ ಸ್ಪೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಜತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಜರ್ತರಿಗೂ ಸ್ಪೂರ್ತಿ ನೀಡುತ್ತದೆ” ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ವಿದಾಯದ ಭಾಷಣ ಮಾಡುವಾಗ ಯಡಿಯೂರಪ್ಪ ಅವರು, ಪಕ್ಷಕ್ಕಾಗಿ ನಾನು ಇನ್ನೂ ಹೋರಾಟ ಮಾಡುತ್ತೇನೆ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ನೀವೂ ಎಲ್ಲೆಲ್ಲಿ ಕರೆಯುತ್ತಿರೋ ಅಲ್ಲೆಲ್ಲಾ ಬರುತ್ತೇನೆ. ಇನ್ನು ಐದು ವರ್ಷಗಳ ಕಾಲ ದೇವರು ಕೆಲಸ ಮಾಡುವ ಶಕ್ರಿ ನೀಡಲಿ. ನಾನು ಈಗಾಗಲೇ ಹೇಳಿದ್ದೇನೆ ಚುನಾವಾಣೆಯಲ್ಲಿ ನಿಲ್ಲಲ್ಲ ಎಂದು. ಬದುಕಿನ ಕೊನೆಯ ಉಸಿರು ಇರುವ ತನಕ ಬಿಜೆಪಿಯನ್ನು ಕಟ್ಟುವುದಕ್ಕಾಗಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕಾಗಿ ನನ್ನ ಶಕ್ತಿ ಮೀರಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಲಾರಾಂ ಶಬ್ದದಿಂದ ಏಳುವ ಅಭ್ಯಾಸ ನಿಮಗಿದೆಯಾ ? ಕೂಡಲೇ ಬದಲಾಯಿಸಿಕೊಳ್ಳಿ : ಯಾಕೆ ಗೊತ್ತಾ ?

ಸುದ್ದಿಒನ್ | ಮೊದಲೆಲ್ಲಾ ಸೂರ್ಯೋದಯಕ್ಕೂ ಮುನ್ನವೇ ಕೋಳಿ ಕೂಗಿದರೇ ಸಾಕು ಏಳುತ್ತಿದ್ದರು. ಆದರೆ ಈಗ ಕಾಲ ಮತ್ತು ಪದ್ಧತಿ ಬದಲಾಗಿದೆ. ಬೆಳಿಗ್ಗೆ ಅಲಾರಾಂ ಬಾರಿಸಿದರೆ ಮಾತ್ರ ನಿದ್ರೆಯಿಂದ ಏಳುವ ಕಾಲ ಬಂದಿದೆ. ಈ ಪದ್ಧತಿ

ಚಿತ್ರದುರ್ಗದಲ್ಲಿ ಅಕ್ಟೋಬರ್ 25 ಮತ್ತು 26 ರಂದು ಎಸ್‌ಬಿಐನಿಂದ ಬೃಹತ್ ಸಾಲ ಮೇಳ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 23 : ನಗರದ ಎಸ್‌ಬಿಐನಿಂದ ಬೃಹತ್ ಪ್ರಮಾಣದ ಮನೆ ಮತ್ತು ಕಾರು ಖರೀದಿಗಾಗಿ ಅಕ್ಟೋಬರ್ 25 ಮತ್ತು 26 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನಗರದ

ಈ ರಾಶಿಯವರಿಗೆ ಸಂತಾನ ಫಲ ಪ್ರಾಪ್ತಿ, ಈ ರಾಶಿಯವರಿಗೆ ಮದುವೆ ಯೋಗ ಕೂಡಿ ಬರಲಿದೆ

ಈ ರಾಶಿಯವರಿಗೆ ಸಂತಾನ ಫಲ ಪ್ರಾಪ್ತಿ, ಈ ರಾಶಿಯವರಿಗೆ ಮದುವೆ ಯೋಗ ಕೂಡಿ ಬರಲಿದೆ, ಈ ರಾಶಿಯವರು ಇಷ್ಟಪಟ್ಟವರ ಜೊತೆ ಮದುವೆ ಯೋಗ, ಬುಧವಾರ ರಾಶಿ ಭವಿಷ್ಯ -ಅಕ್ಟೋಬರ್-23,2024 ಸೂರ್ಯೋದಯ: 06:15, ಸೂರ್ಯಾಸ್ತ :

error: Content is protected !!