ಬೆಂಗಳೂರು ಟ್ರಾಫಿಕ್ ವಿಚಾರವಷ್ಟೆ : ಸುರ್ಜೆವಾಲ್ – ಪರಮೇಶ್ವರ್ ಭೇಟಿ ಬಗ್ಗೆ ಡಿಕೆಶಿ ಸ್ಪಷ್ಟನೆ..!

suddionenews
1 Min Read

ಡಾ.ಜಿ ಪರಮೇಶ್ವರ್ ಹಾಗೂ ರಣದೀಪ್ ಸುರ್ಜೆವಾಲ್ ಅವರು ಭೇಟಿಯಾಗಿದ್ದು, ಹೊಸ ಚರ್ಚೆ ಹುಟ್ಟು ಹಾಕಿತ್ತು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, ಅದೊಂದು ಟ್ರಾಫಿಕ್ ಭೇಟಿ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ. ರಣದೀಪ್ ಸುರ್ಜೆವಾಲ್ ಮತ್ತು ಪರಮೇಶ್ವರ್ ಭೇಟಿ ಹಿಂದೆ ಅಂಥದ್ದೇನು ಇಲ್ಲ. ಬೆಂಗಳೂರಿಗೆ ಒಂದು ವಿಶೇಷ ಚಿಂತನೆ ಮಾಡಬೇಕಿದೆ. ಅದಕ್ಕೆ ಪರಮೇಶ್ವರ್ ಅವರ ಒಂದು ಟೀಂ ವಿದೇಶಕ್ಕೆ ಹೋಗ್ತಾ ಇದೆ. ಈಗಾಗಲೇ ಬೇರೆ ಬೇರೆ ಮಾತನಾಡಿದ್ದೀವಿ. ಬೆಂಗಳೂರಿನ ಟ್ರಾಫಿಕ್ ಅನ್ನು ಕಂಟ್ರೋಲ್ ಮಾಡುವುದಕ್ಕೆ ಒಂದು ಪ್ಲ್ಯಾನ್ ಮಾಡಿದ್ದೀವಿ. ಆ ಕಾರಣಕ್ಕಾಗಿ ಪರಮೇಶ್ವರ್ ಸುರ್ಜೆವಾಲ್ ಅವರನ್ನು ಭೇಟಿ ಮಾಡಿದ್ದಾರೆ ಅಷ್ಟೇ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks