ಹೊಸ ಸರ್ಕಾರಿ ವಾಹನಗಳ ಖರೀದಿಗೆ ಅನುದಾನ. ಮಾಲಿನ್ಯ ನಿಯಂತ್ರಣಕ್ಕಾಗಿ ಹಳೆ ಸರ್ಕಾರಿ ವಾಹನಗಳು ಗುಜರಿಗೆ. ಮಷಿನ್ ಕಲಿಕೆಗೆ ಕೇಂದ್ರದಿಂದ ಅನುದಾನ. ಸರ್ಕಾರಿ ಹಳೇ ವೇತನ, ಆಂಬ್ಯಲೆನ್ಸ್ ಗೆ ಅನುದಾನ. ಮಾಲಿನ್ಯ ಉಂಟು ಮಾಡುತ್ತಿದ್ದ ವಾಹನಗಳ ಬದಲಾವಣೆ.
47 ಲಕ್ಷ ಯುವಕರಿಗೆ ಕಲಿಕಾ ವೇತನ. ಪ್ರವಾಸೋದ್ಯಮ ಅಭಿವೃದ್ದಿಗೆ ಡಿಜಿಟಲ್ ಟಚ್. 50 ಪ್ರವಾಸಿ ತಾಣಗಳ ಅಭಿವೃದ್ಧಿ ಗೆ ಅನುದಾನ. ಪ್ರವಾಸೋದ್ಯಮ ಅಭಿವೃದ್ದಿಗೆ ಹೊಸ ಆ್ಯಪ್. ದೇಖೋ ಅಪ್ನಾ ದೇಶ ಪ್ರವಾಸೋದ್ಯಮಕ್ಕೆ ಹೊಸ ಯೋಜನೆ. ಆ್ಯಪ್ ನಲ್ಲಿ ಸ್ಥಳದ ಸಂಪೂರ್ಣ ಮಾಹಿತಿ.
ಹೊಸ ತೆರಿಗೆ ಪದ್ಧತಿಯಲ್ಲಿ 7 ಲಕ್ಷದವರೆಗೆ ತೆರಿಗೆ ವಿನಾಯಿತಿ. 3 ಲಕ್ಷದವರೆಗೆ ಯಾವುದೇ ವೈಯಕ್ತಿಕ ತೆರಿಗೆ ಇಲ್ಲ. 3 ರಿಂದ 6 ಲಕ್ಷದವರೆಗೆ 5 ಪರ್ಸೆಂಟ್ ತೆರಿಗೆ ವಿನಾಯ್ತಿ. 6 ರಿಂದ 9 ಲಕ್ಷದವರೆಗೆ 10 ಪರ್ಸೆಂಟ್ 9 ರಿಂದ 12 ಪರ್ಸೆಂಟ್ 15 ಪರ್ಸೆಂಟ್ ತೆರಿಗೆ. 12ರಿಂದ 15 ಲಕ್ಷದವರೆಗೆ 20 ಪರ್ಸೆಂಟ್ ತೆರಿಗೆ. ಸೇವಾ ಸುಂಕ 37ರಿಂದ 27 ಪರ್ಸೆಂಟ್ ಗೆ ಇಳಿಕೆ.