ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಅ.29): ಚಿಕ್ಕಗೊಂಡನಹಳ್ಳಿಯ ಸರ್ಕಾರಿ ಮಾದರಿ ಉನ್ನತೀಕರಿಸಿದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಕೋಟಿ ಕಂಠ ಗಾಯನದಲ್ಲಿ ಕನ್ನಡ ಗೀತೆಗಳು ಮೊಳಗಿದವು.
ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್‍ಕುಮಾರ್, ಬಿಸಿಯೂಟದ ನಿರ್ದೇಶಕ ಹುಲಿಕುಂಟರಾಯಪ್ಪ, ಶಿಕ್ಷಣ ಸಂಯೋಜಕ ವೇಣುಗೋಪಾಲ್, ರಮೇಶ್‍ರೆಡ್ಡಿ, ರವೀಂದ್ರನಾಥ, ಸಿ.ಆರ್.ಪಿ.ಶೈಲ, ಮುಖ್ಯೋಪಾಧ್ಯಾಯ ದಿನೇಶ್‍ರೆಡ್ಡಿ, ಶಿಕ್ಷಕರುಗಳಾದ ರುದ್ರಣ್ಣ, ಕೆ.ರೇವಣ್ಣ, ಸಿ.ಸುದರ್ಶನ್, ಅಣ್ಣಪ್ಪಸ್ವಾಮಿ, ವಿಜಯಲಕ್ಷ್ಮಿ, ಶ್ರೀಮತಿ ಸುವರ್ಣಮ್ಮ, ಶ್ರೀಮತಿ ಕುಸುಮ, ಶ್ರೀಮತಿ ತ್ರಿವೇಣಿ, ಶ್ರೀಮತಿ ವೀಣ ಹಾಗೂ 350 ಕ್ಕೂ ಹೆಚ್ಚು ಮಕ್ಕಳು ಕೋಟಿ ಕಂಠ ಗಾಯನದಲ್ಲಿ ಕನ್ನಡ ಗೀತೆಗಳನ್ನು ಹಾಡಿದರು.