ಹೈದರಾಬಾದ್ : ಭಾರತದಲ್ಲಿ ಬೀದಿ ನಾಯಿಗೂ ಗೌರವವಿದೆ ಆದರೆ ಮುಸ್ಲಿಮರಿಗಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
#WATCH | Wherever there is a BJP govt in the country it feels like Muslims are living in an open jail….There is more respect for the road dog than Muslims: AIMIM MP Asaduddin Owaisi at an event yesterday pic.twitter.com/qcJUctvFmf
— ANI (@ANI) October 9, 2022
ಗುಜರಾತ್‌ನಲ್ಲಿ ಗರ್ಬಾ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೆಲವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಯ ಕುರಿತು ಅವರು ಮಾತನಾಡಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ಎಲ್ಲೇ ಇದ್ದರೂ ಮುಸ್ಲಿಮರು ತೆರೆದ ಜೈಲಿನಲ್ಲಿ ವಾಸಿಸುತ್ತಿರುವಂತೆ ಭಾಸವಾಗುತ್ತಿದೆ, ಮದರಸಾಗಳನ್ನು ಕೆಡವಲಾಗುತ್ತಿದೆ’ ಎಂದು ಅವರು ಹೇಳಿದರು.