Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಆಗಸ್ಟ್ 18 ಮತ್ತು 20 ರಂದು ವಿದ್ಯುತ್ ವ್ಯತ್ಯಯ

Facebook
Twitter
Telegram
WhatsApp

 

ಚಿತ್ರದುರ್ಗ,(ಆಗಸ್ಟ್ 17) :  ಆಗಸ್ಟ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 66/11 ಕೆವಿ ಮತ್ತೋಡು, ಕಂಚೀಪುರ, ಗರಗ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.

ಎಫ್-1 ಗುಡ್ಡದನೆರಲೆಕೆರೆ, ಎಫ್-2 ಬುಕ್ಕಸಾಗರ, ಎಫ್-5 ಮತ್ತೋಡು, ಎಫ್-7 ನಾಗತಿಹಳ್ಳಿ, ಎಫ್-8 ಮೆಣಸಿನೋಡು, ಎಫ್-9 ಮತ್ತೋಡು ಎನ್‍ಜಿವೈ, ಎಫ್-10 ದೊಡ್ಡತೇಕಲವಟ್ಟಿ, ಎಫ್-11 ವಜ್ರ ಎನ್.ಜೆ.ವೈ.

ಕಂಚಿಪುರ: ಎಫ್-1 ಕಂಚಿಪುರ, ಎಫ್-2 ಕಿಟ್ಟದಾಳು, ಎಫ್-3 ಕಡವಿಗೆರೆ ಎಫ್-4 ಓಬಳಾಪುರ, ಎಫ್-5 ವೆಂಗಲಾಪುರ, ಎಫ್-6 ನಾಗನಾಯಕನಕಟ್ಟೆ, ಎಫ್-7 ದೊಡ್ಡ ಕರ್ಪೂರದ ಕಟ್ಟೆ, ಎಫ್-8 ಶಿವನಗರ, ಎಫ್-9 ಜೈ ಸ್ವರ್ಣಾಪುರ, ಎಫ್-10 ಚಿಕ್ಕ ಬ್ಯಾಲದಕೆರೆ.
ಗರಗ : ಎಫ್ -1 ಸೋಮೇನಹಳ್ಳಿ, ಎಫ್-2 ಶ್ರೀರಾಂಪುರ, ಎಫ್-3 ಎಸ್.ನೆರಲೆಕೆರೆ ಎಫ್-4 ಕಬ್ಬಳ, ಎಫ್-5 ಬಲ್ಲಾಳಸಮುದ್ರ , ಎಫ್-6 ಗರಗ, ಎಫ್-7 ಬೆಲಗೂರು, ಎಫ್-8 ಕೋಡಿಹಳ್ಳಿ, ಎಫ್-9 ಕಾಲ್ಕೆರೆ, ಎಫ್-10 ತೋಣಚೇನಹಳ್ಳಿ, ಎಫ್-11 ಗವಿರಂಗಾಪುರ.

ಪಂಚನಹಳ್ಳಿ: ಎಫ್-6 ತಂಡಗ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಆಗಸ್ಟ್ 20ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು : 66/11 ಕೆವಿ ಬಾಲೇನಹಳ್ಳಿ ವಿವಿ ಕೇಂದ್ರ ದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಬಾಲೇನಹಳ್ಳಿ: ಎಫ್-1 ಕಲ್ಲಹಳ್ಳಿ, ಎಫ್-2 ಕೆಲಗಲಹಟ್ಟಿ, ಎಫ್-4 ಹೊಸಕಲ್ಲಹಳ್ಳಿ, ಎಫ್-5 ರತ್ನಗಿರಿ, ಎಫ್-6 ರಾಮಜೋಗಿಹಳ್ಳಿ, ಎಫ್-7 ಕುರುಡಿಹಳ್ಳಿ, ಎಫ್-8 ಬಾಲೇನಹಳ್ಳಿ, ಎಫ್-9 ಸಪ್ತಗಿರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಆಗಸ್ಟ್ 20ರಂದು ವಿದ್ಯುತ್ ವ್ಯತ್ಯಯ

ಆಗಸ್ಟ್ 20ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ
ವಿದ್ಯುತ್ ಆಡಚಣೆ ಯಾಗುವ ಪ್ರದೇಶಗಳು : 66/11 ಕೆವಿ ಗರಗ ವಿವಿ ಕೇಂದ್ರ ದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಗರಗ : ಎಫ್-1 ಸೋಮೇನಹಳ್ಳಿ, ಎಫ್-2 ಶ್ರೀರಾಂಪುರ ಎಫ್-3 ಎಸ್.ನೆರಲೆಕೆರೆ, ಎಫ್-4 ಕಬ್ಬಳ, ಎಫ್-5 ಬಲ್ಲಾಳಸಮುದ್ರ, ಎಫ್-6 ಗರಗ,  ಎಫ್-7 ಬೆಲಗೂರು, ಎಫ್-8 ಕೋಡಿಹಳ್ಳಿ, ಎಫ್-9 ಕಾಲ್ಕೆರೆ, ಎಫ್-10 ತೋಣಚೇನಹಳ್ಳಿ, ಎಫ್-11 ಗವಿರಂಗಾಪುರ.

ಪಂಚನಹಳ್ಳಿ : ಎಫ್-6 ತಂಡಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!