Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

75ನೇ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಕವನ : ಪುಣ್ಯಭೂಮಿ ಭಾರತ

Facebook
Twitter
Telegram
WhatsApp

 

ಪರಮ ಪುಣ್ಯಭೂಮಿ ಇದು ನಮ್ಮ ಭಾರತ
ನಮ್ಮ ಜನ್ಮಭೂಮಿ ಇದು ಎಂಥಾ ಸುಕೃತ//2//

ವೀರಕಲಿಗಳ್ಳುಟ್ಟಿದ ಪುಣ್ಯ ಮಾತೆ ಭಾರತ,
ವೀರ ನಾರಿಯರು  ಜನಿಸಿದ, ನಮ್ಮ ಮಾತೆ ಭಾರತ//2//

ವಿಶ್ವಶಾಂತಿ ಬಯಸುತಾ
ಸುಸಂಸ್ಕೃತಿಯ ಸಾರುತ
ವಿಶ್ವಗುರು ಎನಿಸಿತು ನಮ್ಮ ಭಾರತ
ನಮ್ಮ ಹೆಮ್ಮೆ ಭಾರತ//ಪ //

ಶಿಲ್ಪಿಗಳ ತವರೂರು,ಕಲೆಗಳ ನೆಲೆಬೀಡು
ದೇಶಭಕ್ತರ ತಾಣ, ಸುಜ್ಞಾನದ ಒರತೆಯಿದು
ಸಹೋದರತೆಯಿಂದ ಎಲ್ಲರ ಬೆಸೆಯುವ
ಐಕ್ಯತೆಯಲಿ ಶ್ರೇಷ್ಠವೀ ಭವ್ಯ ಭಾರತ,
ನಮ್ಮ ಹೆಮ್ಮೆ ಭಾರತ //ಪ //

ಯಾವ ಭಾಷೆ?ಯಾವ ಧರ್ಮ?
ಯಾವ ಜಾತಿ? ಯಾವ ಮತ?/
ರಾಷ್ಟ್ರೀಯತೆಯ ಮುಂದೆ ಎಲ್ಲಾ ಶೂನ್ಯವೋ!
ಸಮಾನತೆಯೊಂದೇ ಇದರ  ಧ್ಯೇಯವೋ//ಪ//

ತಿರಂಗ ಭಕ್ತಿ,ನಮಗೆ ಶಕ್ತಿ,
ದೇಶಭಕ್ತಿಯಿಂದ ಮುಕ್ತಿ/
ಎಂದು ಹಾಡುವ..
ಹಾಡಿ ಕೂಡಿ ನಲಿಯುವ //ಪ //

ಶ್ರೀಮತಿ ಭಾಗ್ಯ ಗಿರೀಶ್,
ಹೊಸದುರ್ಗ ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ
ಮೊ :-9611092394

Facebook
Twitter
Telegram
WhatsApp
suddionenews

suddionenews

Leave a Comment

Top Stories

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

ಅನ್ನ ಮಾಡುವಾಗ ಅಕ್ಕಿಯನ್ನು ಎಷ್ಟು ಬಾರಿ ತೊಳೆಯಬೇಕು ಗೊತ್ತಾ ?

ಸುದ್ದಿಒನ್ : ನಾವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವ ಪ್ರಮುಖ ಆಹಾರವೆಂದರೆ ಅಕ್ಕಿ. ದೇಶದ ಹೆಚ್ಚಿನ ಭಾಗಗಳಲ್ಲಿ, ಜನರು ಅನ್ನವನ್ನು ತಿನ್ನುತ್ತಾರೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಪ್ರಧಾನ ಆಹಾರವಾಗಿದೆ. ಬ್ರೌನ್ ರೈಸ್ ಮತ್ತು

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ.

ಈ ರಾಶಿಯವರ ಮದುವೆ ಯಾವಾಗ ಆಗುತ್ತೆ? ಎಂಬ ಚಿಂತೆಯಲ್ಲಿ ವಯಸ್ಸು ಮೀರುತಿದೆ. ಈ ರಾಶಿಯವರು ತುಂಬಾ ದಿವಸದಿಂದ ಪ್ರೀತಿಸುತ್ತಿದ್ದಾರೆ ಆದರೆ ಇವರ ಜೊತೆ ಮದುವೆ ಆಗುತ್ತೋ ಇಲ್ವೋ ಎಂಬ ಅನುಮಾನ, ಭಾನುವಾರ- ರಾಶಿ ಭವಿಷ್ಯ

error: Content is protected !!