ಚಿತ್ರದುರ್ಗ : ಹೊಳಲ್ಕೆರೆ ಕ್ಷೇತ್ರ ಸಂಪನ್ಮೂಲ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಸ್.ಸುರೇಂದ್ರನಾಥ್‍ರವರಿಗೆ ಭಾನುಮೂರ್ತಿ, ಓಬಳೇಶ್, ಮಧುನಾಯಕ್, ಕಲ್ಲೇಶ್ ಇವರುಗಳು ಅಭಿನಂದಿಸಿದರು.
ಮೊಳಕಾಲ್ಮುರು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದ ಎಸ್.ಸುರೇಂದ್ರನಾಥ್ ಹೊಳಲ್ಕೆರೆ ಬಿ.ಆರ್.ಸಿ.ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.