ಚಿತ್ರದುರ್ಗ | ಜಿಲ್ಲಾ ಗ್ರಂಥಾಲಯಕ್ಕೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್. ಹೊಸಮನಿ ಭೇಟಿ

0 Min Read

 

ಚಿತ್ರದುರ್ಗ,(ಏ.30) : ಜಿಲ್ಲಾ ಕೇಂದ್ರ ಗ್ರಂಥಾಲಯ, ನಗರ ಕೇಂದ್ರ ಗ್ರಂಥಾಲಯ ಹಾಗೂ ದವಳಗಿರಿ ಶಾಖಾ ಗ್ರಂಥಾಲಯಕ್ಕೆ ಶನಿವಾರ ರಾಜ್ಯ ಕೇಂದ್ರ ಗ್ರಂಥಾಲಯದ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕರಾದ ಡಾ.ಸತೀಶ್‍ಕುಮಾರ್ ಎಸ್.ಹೊಸಮನಿ ಭೇಟಿ ನೀಡಿ, ಗ್ರಂಥಾಲಯದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಮೋಹನ್ ದಾಸ, ಮಹೇಶ್, ಗೋಪಾಲ್, ರಾಘವೇಂದ್ರ, ಅಲಿ, ಮೀನಾಕ್ಷಿಮ್ಮ ಹಾಗೂ ಓದುಗರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *