ಚಿತ್ರದುರ್ಗ : ಅಂತರಾಷ್ಟ್ರೀಯ ಸಂಸ್ಥೆ ವಾಸವಿ ಕ್ಲಬ್ ನ ಚಿತ್ರದುರ್ಗ ಜಿಲ್ಲಾ ಶಾಖೆಯನ್ನು ಮಾ.11 ರಂದು (ಶುಕ್ರವಾರ) ಅಧಿಕೃತವಾಗಿ ಉದ್ಘಾಟಿಸಲಾಯಿತು.
ನಗರದ ವಾಸವಿ ಮಹಲ್ ರಸ್ತೆಯ ಕನ್ಯಕಾ ಮಹಲ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ವಿವರ ಈ ಕೆಳಕಂಡಂತಿದೆ.
ಗೌರವಾಧಕ್ಷರು : ಎಸ್.ಎನ್. ಕಾಶಿವಿಶ್ವನಾಥ ಶೆಟ್ಟಿ
ಅಧ್ಯಕ್ಷರು : ಕೆ. ಸೋಮನಾಥ ಶೆಟ್ಟಿ
ಉಪಾಧ್ಯಕ್ಷರು : ಎ.ಆರ್. ಲಕ್ಷ್ಮಣ್
ಕಾರ್ಯದರ್ಶಿ : ಡಿ.ಆರ್. ವೇಣುಗೋಪಾಲ್
ಸಹ ಕಾರ್ಯದರ್ಶಿ : ಎಂ.ಎಸ್. ಸಂತೊಷ್ಕುಮಾರ್
ಖಜಾಂಚಿ : ಕೆ.ಎಸ್. ಚ ಂದ್ರಮೋಹನ್
ಸಹ ಖಜಾಂಚಿ : ಪಿ.ಎಸ್. ಕೋಟೇಶ್ವರ ಗುಪ್ತ
ಶ್ರೀ ಟಿ.ಎಸ್. ಸುಹಾಸ್
ಸಲಹಾ ಸಮಿತಿ ಸದಸ್ಯರಾಗಿ
ರಾಮಲಿಂಗ ಶೆಟ್ಟಿ
ಲಿಂಗಂ ಶ್ರೀನಿವಾಸ್
ಎಂ.ಹೆಚ್. ಮಂಜುನಾಥ್
ನಿರ್ದೇಶಕರಾಗಿ
ಎಂ.ಕೆ. ರವೀಂದ್ರ, ಆರ್. ಸತ್ಯನಾರಾಯಣ್, ಕೆ.ವಿ. ರಮೇಶ್, ಎಸ್. ವಿಜಯಕುಮಾರ್, ಸಿ.ಎ. ಅವಿನಾಶ್, ಎ. ಮಂಜುನಾಥ್, ಆರ್.ಸಿ. ನಾಗರಾಜ್, ಕೆ.ಎಂ. ಶ್ರೀನಿವಾಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್. ಸುಹಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.