ದಾವಣಗೆರೆ, (ಫೆ.10) : ಜಿಲ್ಲೆಯಲ್ಲಿ ಕೋವಿಡ್ – 19 ವೈರಸ್‍ಗೆ ಸಂಬಂಧಿಸಿದಂತೆ ಗುರುವಾರದ ವರದಿಯಲ್ಲಿ 44 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57372 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಒಬ್ಬರು ಮೃತಪಟ್ಟಿದ್ದಾರೆ.
10/02/2022 ರ ಹೆಲ್ತ್ ಬುಲೆಟಿನ್
ದಾವಣಗೆರೆ 18
ಹರಿಹರ 00
ಜಗಳೂರು 01
ಚನ್ನಗಿರಿ 15
ಹೊನ್ನಾಳಿ 05
ಹೊರ ಜಿಲ್ಲೆ 05 ಸೇರಿದಂತೆ ಒಟ್ಟು 44 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಮಾಹಿತಿ : ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ.