ಸುದ್ದಿಒನ್, ಚಿತ್ರದುರ್ಗ, ಮೇ. 04: ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ (ಮೇ. 04 ರ, ಸೋಮವಾರ) ಮಾರುಕಟ್ಟೆಯಲ್ಲಿ ಧಾರಣೆ ಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ.
| ಉತ್ಪನ್ನ (ಸರಕು) | ಕನಿಷ್ಠ | ಗರಿಷ್ಠ |
|---|---|---|
| ಕಡಲೆ | 2070 | 5605 |
| ಅವರೆ | 2090 | 3421 |
| ಹೆಸರುಕಾಳು | – | – |
| ಶೇಂಗಾ | 2339 | 7750 |
| ಹುರುಳಿ | 3150 | 3890 |
| ಕುಸುಮೆ | – | – |
| ಹಲಸಂದೆ | 2012 | 3010 |
| ಮೆಕ್ಕೆಜೋಳ | 1000 | 1965 |
| ಮೆಕ್ಕೆಜೋಳ (ಕಾರ್ನ್) | 3080 | 3080 |
| ಸೂರ್ಯಕಾಂತಿ | 5524 | 5524 |
| ತೊಗರಿ | 3811 | 6311 |
| ನವಣೆ | 3176 | 3290 |
| ಧನಿಯ | – | – |
| ರಾಗಿ | 3100 | 3950 |

ಸೂಚನೆ :
• ಎಲ್ಲಾ ದರಗಳು 100 ಕೆಜಿ ಮತ್ತು ಉತ್ತಮ ಗುಣಮಟ್ಟ.
• ದರಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳಿಗೆ ಒಳಪಟ್ಟಿರುತ್ತವೆ.
• ದರಗಳು ಇಂದಿನ ಮಾರುಕಟ್ಟೆ ದರವನ್ನು ಮಾತ್ರ ಸೂಚಿಸುತ್ತದೆ.

















